ಕರ್ನಾಟಕ ಕ್ರೈಸ್ತ ಸಂಘಟನೆ®
4.4K views
ನಿಮ್ಮ ಆರೋಗ್ಯ ಸರಿಯಿಲ್ಲವೇ? ವೈದ್ಯರು ಕೈಬಿಟ್ಟಿದ್ದಾರೆಯೇ? ನೀವು ನಂಬಿದವರು ನಿಮ್ಮನ್ನು ಕೈಬಿಟ್ಟಿದ್ದಾರೆಯೇ?? ನಿಮ್ಮ ಜೊತೆಗಾರರು ನಿಮ್ಮ ಕೈಬಿಟ್ಟಿದ್ದಾರೆಯೇ?? ನೀವು ನಂಬುವುದಾದರೆ ನೀವು ಯಾರೇ ಆಗಿರಬಹುದು ಯೇಸು ನನಗೆ ಆರೋಗ್ಯದಾಯಕನಾಗಿದ್ದಾನೆ, ನನಗೆ ಬಿಡುಗಡೆ ಕೊಡಲು ಶಕ್ತನಾಗಿದ್ದಾನೆ, ನಾನು ಆತನನ್ನು ನಂಬುತ್ತೇನೆ ಎಂದು ನೀವು ಹೇಳುವುದಾದರೆ... ಖಂಡಿತ ನಿಮಗೆ ಬಿಡುಗಡೆ ಉಂಟು ಏಕೆಂದರೆ ಆತನು ಆರೋಗ್ಯದಾಯಕನಾಗಿದ್ದಾನೆ, ವೈದ್ಯರೆಲ್ಲಾ ಕೈ ಬಿಟ್ಟಿರಬಹುದು ಲೋಕವೆಲ್ಲ ನಿಮ್ಮ ಕೈಬಿಟ್ಟಿರಬಹುದು ಆದರೆ ಆತನು ನಿನ್ನನ್ನು ಕೈ ಬಿಡಲಾರ... ಇದನ್ನು ನೀವು ನಂಬುವುದಾದರೆ ವಿಶ್ವಾಸದಿಂದ #ಆಮೆನ್ ಎಂದು ಕಮೆಂಟ್ ಮಾಡಿ #bible #🙏 ಭಕ್ತಿ ವಿಡಿಯೋಗಳು 🌼 #📚 ಬೈಬಲ್✝️ #KCSPRAYER #😍 ನನ್ನ ಸ್ಟೇಟಸ್