Dk Rao Editing
597 views
4 months ago
#🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🌸ಜೈ ಮಾತಾ ಶೈಲಪುತ್ರೀ🙏🕉️🩵 ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ || ಜಗಜ್ಜನನೀ ದುರ್ಗಾದೇವಿಯ ಮೊದಲನೇ ಸ್ವರೂಪವನ್ನು ಶೈಲಪುತ್ರಿ ಎಂದು ತಿಳಿಯಲಾಗುತ್ತದೆ. ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಈ ಶೈಲಪುತ್ರೀ ಎಂಬ ಹೆಸರಾಯಿತು. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮ...