ಮೈಲನಹಳ್ಳಿ ದಿನೇಶ್ ಕುಮಾರ್
552 views
3 months ago
#🙏👑ಬಲಿಪಾಡ್ಯಮಿ🙏 #✨🪔ದೀಪಾವಳಿ ಸ್ಟೇಟಸ್ 🪔✨ #💰ಲಕ್ಷ್ಮೀ - ಕುಬೇರ ಪೂಜೆ 🪔 #✨ದೀಪಾವಳಿಯ ಪೌರಾಣಿಕ ಕಥೆಗಳು📖 #🔱 ಭಕ್ತಿ ಲೋಕ ಬೆಳಕಿಗೆ ಕುಲವಿಲ್ಲ... ಕುಂಬಾರನ ಹಣತೆ, ಗಾಣಿಗನ ಎಣ್ಣೆ, ರೈತನ ಹತ್ತಿಯ ಬತ್ತಿಗಳೆಲ್ಲ ಸೇರಿ ಬಂದ ಬೆಳಕು ಎಲ್ಲರಿಗೂ ಆದರ್ಶ. ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ, ಪ್ರೀತಿಯಿಂದ ಪ್ರೀತಿ ಹರಡಲಿ. ದ್ವೇಷ ಅಸೂಯೆ ಕೋಪ ನಶಿಸಿ ನಿಮ್ಮ ಬಾಳಲ್ಲಿ ಪ್ರೀತಿ, ಮಮತೆ, ಸಂತೋಷ ಎಂದೆಂದಿಗೂ ಚಿಗುರಲಿ. ದ್ವೇಷದ ಒಡಲ ಸುಡುವಂತೆ ಒಲವ ದೀಪ ಬೆಳಗಲಿ. ಮನೆಯಲ್ಲೂ ಮನಸಲ್ಲೂ ಬೆಳಕು ತುಂಬಲಿ. ಸರ್ವರಿಗೂ #ದೀಪಾವಳಿ ಹಬ್ಬದ ಶುಭಹಾರೈಕೆಗಳು. #ದೀಪಾವಳಿ #ಹಬ್ಬ #ಕರ್ನಾಟಕ #deepavali #festivevibes #Deepavali2025