ನವರಾತ್ರಿ ದಿನಗಳಲ್ಲಿ ಆರಾಧನೆಗೆ ಪಾತ್ರವಾದ ನವದುರ್ಗೆಯ ಆರನೆಯ ರೂಪವೇ ಕಾತ್ಯಾಯಿನಿ. ಪೌರಾಣಿಕ ಕತೆಗಳ ಪ್ರಕಾರ, ಈ ದೇವಿಯ ಹೆಸರಿನ ಹಿಂದೆ ಮಹತ್ವದ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ಕತ ಎಂಬ ಋಷಿ ಜೀವಿಸುತ್ತಿದ್ದರು. ಅವರ ವಂಶಸ್ಥರಾದ ಕಾತ್ಯಾಯನ ಮಹರ್ಷಿಗಳು ತಪಸ್ಸು ಮಾಡಿ ದೇವಿಯು ತಮ್ಮ ಮನೆಯಲ್ಲಿ ಮಗಳಾಗಿ ಜನಿಸಲಿ ಎಂಬ ಸಂಕಲ್ಪ ಕೈಗೊಂಡರು🙏🪷🌼
#🎶ನವರಾತ್ರಿ ಭಕ್ತಿಗೀತೆಗಳು🪘#✨ ನವರಾತ್ರಿ ಸ್ಟೇಟಸ್#🙏 ನವರಾತ್ರಿ ಶುಭಾಶಯಗಳು🔱🔱#💪🏻 ನಮ್ಮ ತುಳುನಾಡು#🌸ಜೈ ಮಾತಾ