ಮೈಲನಹಳ್ಳಿ ದಿನೇಶ್ ಕುಮಾರ್
742 views
2 months ago
#ಒನಕೆ ಓಬವ್ವ #ವೀರವನಿತೆ #🔱 ಭಕ್ತಿ ಲೋಕ #😍 ನನ್ನ ಸ್ಟೇಟಸ್ #ಒನಕೆಒಬವ್ವ ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ #ವೀರ_ವನಿತೆ #ಒನಕೆ_ಓಬವ್ವ ಅವರ ಜಯಂತಿ ಶುಭಾಶಯಗಳು. ತನ್ನ ಅಸಾಧಾರಣ ಶೌರ್ಯ, ಸಾಹಸ, ಪರಾಕ್ರಮ ಮತ್ತು ನಿಷ್ಠೆಗೆ ಹೆಸರಾದ ಓಬವ್ವ ಭಾರತೀಯ ನಾರಿಯ ಶಕ್ತಿಯ ಪತೀಕವಾಗಿ ಕನ್ನಡ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. #veeravanite #OnakeObavva #chitradurga #kotenadu #fortcity #madakari_nayaka #OnakeObavva #fortcity #trendingpost #viralchallenge #postviralシ