ಬಸಪ್ಪ ಈಶ್ವರ ಕಡಕೋಳ 273225845
885 views
18 days ago
ನವೆಂಬರ್ 19 ಜಮಖಂಡಿ ಓಲೆಮಠದ ಉತ್ತರಾಧಿಕಾರಿ ವಹಿಸಿ ಒಂದು ವರ್ಷ ಕಳೆಯಿತು, ಒಂದು ವರ್ಷದಲ್ಲಿ ನಮ್ಮ ಮಠದ ಭಕ್ತರು ನಾನು ಇಡೋ ಪ್ರತೀ ಹೆಜ್ಜೆಗೂ ನನ್ನ ನಿರೀಕ್ಷೆಕಿಂತ ಹೆಚ್ಚು ಬೆಂಬಲ ಕೊಟ್ಟು ಪ್ರೋತ್ಸಾಹಿಸಿದ ನಿಮಗೆ ಅನಂತ ಶರಣುಗಳು... ಮುಂದೆ ಹಲವಾರು ಕನಸಿನ ಸಮಾಜ ಸೇವೆ ನನ್ನದು, ಪ್ರೋತ್ಸಾಹ ನಿಮ್ಮದು.....🙏 ಪರಮ ಪೂಜ್ಯ ಶ್ರೀ ಆನಂದ ದೇವರು ನಿಯೋಜಿತ ಉತ್ತಾರಾದಿಕಾರಿಗಳು ಶ್ರೀ ಓಲೆಮಠ ಸುಕ್ಷೇತ್ರ ಜಮಖಂಡಿ, ಕಡಕೋಳ, ಕಂಕಣವಾಡಿ, ಹುಲಗೂರ, ಗೊರವಿನಕೊಳ್ಳ, #ಓಲೆಮಠ #ಜಮಖಂಡಿ #ಕೋಡಿಮಠ #ಹಾಸನ #ಚತರಂತಿಮಠ #ಬಾಗಲಕೋಟ #ಕಂಕಣವಾಡಿ #ಕಡಕೋಳ #ಹುಲಗೂರ #ಗೋರವನಕೋಳ್ಳ #ಹಾವೇರಿ #😇ಶ್ರೀ ಸದ್ಗುರು🙏 #😇ಗುರುಮಹಿಮೆ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ