ಮಾದರಿ ಯುವ ಗ್ರಾಮ ಸಭೆಯು ವಿದ್ಯಾರ್ಥಿಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು (PRI ಗಳು), ಅವುಗಳ ಪಾತ್ರ, ಕಾರ್ಯಗಳು ಮತ್ತು ಸ್ಥಳೀಯ ಸ್ವ-ಆಡಳಿತದಲ್ಲಿ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ನೈಜ ಆಡಳಿತ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಯ ಅವಕಾಶವನ್ನು ಒದಗಿಸುವ ಮೂಲಕ,
ಪಠ್ಯಪುಸ್ತಕದ ಕಲಿಕೆ ಮತ್ತು ಪ್ರಜಾಪ್ರಭುತ್ವದ ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಪೂರಕವಾಗಿದೆ.
ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 2025ರ ಅಕ್ಟೋಬರ್ 30 ರಂದು ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಮಾದರಿ ಯುವ ಗ್ರಾಮ ಸಭೆಯನ್ನು ನಡೆಸಲು ಪಂಚಾಯತ್ ರಾಜ್ ಸಚಿವಾಲಯ ಸಜ್ಜಾಗಿದೆ.
outube.com/live/HSpJimutCKY?si=CorueZrVspFVeS40
#ModelYouthGramSabha #LoktantraKiPathshala #MYGS #PanchayatiRaj
#ModelYouthGramSabha