🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
644 views
1 months ago
#✍️ ಮೋಟಿವೇಷನಲ್ ಕೋಟ್ಸ್ ಶಾಸಕರಾದ ಡಾ ಸಿದ್ದಲಿಂಗಪ್ಪ ಪಾಟೀಲ್ ಅವರು ನಡೆದಂತೆ ನಡೆದ ಶಾಸಕರಾಗಿದ್ದಾರೆ ಆದ್ದರಿಂದ ನಮ್ಮ ಗ್ರಾಮಕ್ಕೆ ಬೀರಲಿಂಗೇಶ್ವರ ದೇವಸ್ಥಾನದಿಂದ ಡಾಂಬರೀಕರಣದವರೆಗೆ ಸಿಸಿ ರಸ್ತೆಯನ್ನು ಅಳವಡಿಸಿಕೊಂಡಿದ್ದಾರೆ ಆದುದರಿಂದ ಗ್ರಾಮಸ್ಥರಿಂದ ತುಂಬು ಹೃದಯದ ಧನ್ಯವಾದಗಳು💐🙏🙏💐