Naveenkumar M
1.1K views
2 months ago
ಯುವಕರ ಕಣ್ಮಣಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಜನತಾದಳ ಜಾತ್ಯತೀತ ಪಕ್ಷದ ರಾಜ್ಯ ಮುಖಂಡರು ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಅದ್ಯಕ್ಷರು ಶ್ರೀ ಗುರುರಾಜ ಹುಣಸಿಮರದ ಅವರಿಗೆ 57ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. #happybirthday #nkmhubballi #birthdaycelebration #ಹುಬ್ಬಳ್ಳಿ #hubli #ಧಾರವಾಡ #dharwad #hublidharwadcentral73 30-10-2025 #ಜನ್ಮದಿನದ ಶುಭಾಶಯಗಳು #ಹುಟ್ಟು ಹಬ್ಬದ ಶುಭಾಶಯಗಳು