🕉️✨ ಶ್ರದ್ಧಾಂಜಲಿ ✨🕉️ ────────────────── ನಮ್ಮ ಭಾಗದ ನಡೆದಾಡುವ ದೇವರು, ಪ್ರತಿದಿನ ದಾಸೋಹ ಮಾಡುವ ಪರಮಪೂಜ್ಯರು, ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರು, ದೈವಸಾಧಕರು ಶ್ರೇಷ್ಠ ಪ್ರವಚನಕಾರರು, ತ್ರಿವಿಧ ದಾಸೋಹಿ, ದಾಸೋಹ ರತ್ನ ಬಸವಗೋಪಾಲ ನೀಲಮಾಣಿಕಮಠ, ಸುಕ್ಷೇತ್ರ ಬಂಡಿಗಣಿ ಪರಮಪೂಜ್ಯರಾದ 🌼 ದಾಸೋಹರತ್ನ ಚಕ್ರವರ್ತಿ ಶ್ರೀ ಅನ್ನದಾನೇಶ್ವರ ಸ್ವಾಮೀಜಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ 🌼 ದೇವರು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ───────────────── 📿 ಸಾರ್ವಜನಿಕ ದರ್ಶನ ದಿನಾಂಕ: 06–12–2025 ಸಮಯ: ಬೆಳಿಗ್ಗೆ 06:00 ಗಂಟೆಯಿಂದ ಸ್ಥಳ: ಬಂಡಿಗಣಿ ಮಠ ───────────────── ಅಂತ್ಯಕ್ರಿಯೆ ದಿನಾಂಕ: 06–12–2025 ಸಮಯ: ಸಂಜೆ 04:00 ಗಂಟೆಗೆ ಸ್ಥಳ: ಬಸವಗೋಪಾಲ ನೀಲಮಾಣಿಕಮಠ, ಸುಕ್ಷೇತ್ರ, ಬಂಡಿಗಣಿ
#🔱 ಭಕ್ತಿ ಲೋಕ #😇ಶ್ರೀ ಸದ್ಗುರು🙏 #😇ಗುರುಮಹಿಮೆ #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩