ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ-ತಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಯವರಿಗೆ ಏನಾದರೂ ಗಿಫ್ಟ್ ಅನ್ನು ನೀಡಲು ಇಷ್ಟ ಪಡುತ್ತಾರೆ. ಗಿಫ್ಟ್ ಎಂದರೆ ಇದೇ ಗಿಫ್ಟ್ ಕೊಡಬೇಕು ಎಂದಲ್ಲ,ಪ್ರೀತಿಯಿಂದ ಅವರು ಏನಾದರೂ ಗಿಫ್ಟ್ ನೀಡಬಹುದು. ಎಲ್ಲರೂ ಸಹ ತಮ್ಮ ಆತ್ಮೀಯರಿಗೆ ಏನಾದರೂ ಗಿಫ್ಟ್ ಕೊಡಲು ಇಷ್ಟ ಪಡುತ್ತಾರೆ. ನೀವು ಸಹ ಹೀಗೆ ಹೊಸ ವರ್ಷಕ್ಕೆ ನಿಮ್ಮ ಆತ್ಮೀಯರಿಗೆ ಏನಾದರು ಗಿಫ್ಟ್ ಕೊಡುತ್ತಿದ್ದರೆ ಅಥವಾ ಅವರು ನಿಮಗೆ ಏನಾದರೂ ಗಿಫ್ಟ್ ಕೊಟ್ಟಿದ್ದರೆ ಅದರ ಫೋಟೋಸ್/ವೀಡಿಯೋಸ್ ಅನ್ನು "ಹೊಸ ವರ್ಷದ ಗಿಫ್ಟ್ " ನಲ್ಲಿ ಪೋಸ್ಟ್ ಮಾಡಿ.
#🎁ಹೊಸ ವರ್ಷದ ಗಿಫ್ಟ್