ಝೋಹೋ (Zoho) ಸಂಸ್ಥಾಪಕ ಶ್ರೀಧರ್ ವೇಂಬು ಪ್ರಕಾರ, ಇನ್ನು ಮುಂದೆ ಕೇವಲ Skills ಮಾತ್ರ ಮುಖ್ಯ; ಝೋಹೋದಲ್ಲಿ ಯಾವುದೇ ಉದ್ಯೋಗಕ್ಕೆ ಡಿಗ್ರಿ ಅಗತ್ಯವಿಲ್ಲ. ಒಂದು ವೇಳೆ ಮ್ಯಾನೇಜರ್ ಡಿಗ್ರಿ ಕೇಳಿದರೆ, ಹೆಚ್‌ಆರ್ (HR) ಅದನ್ನು ತೆಗೆದುಹಾಕುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
.
.
#SridharVembu #ZohoRecruitment #SkillsOverDegree #TechJobs #FutureOfWork #HRPolicy
#✍ಟ್ರೆಂಡಿಂಗ್ ಕೋಟ್ಸ್📜