ಅನೇಕರು ನಾಳೆಯ ಕುರಿತಾಗಿ ಚಿಂತೆಯಲ್ಲಿ ಇರುತ್ತಾರೆ, ಬಡತನ, ಸಾಲ, ಕುಟುಂಬದ ಚಿಂತೆ, ಮಕ್ಕಳ ಚಿಂತೆ, ಕೆಲಸದ ಚಿಂತೆ, ನಾನಾ ರೀತಿಯಲ್ಲಿ ಪ್ರತಿದಿನ ಚಿಂತಿಸುತ್ತಿರುತ್ತಾರೆ ನಮ್ಮ ಜೀವನ ಇಲ್ಲಿಗೆ ಮುಗಿದು ಹೋಯಿತು! ಮುಂದೆ ಏನು ಮಾಡುವುದು?? ಜೀವನ ಯಾವ ರೀತಿ ಸಾಗುವುದು?? ಎಂದು ಕಳವಳದಲ್ಲಿರುತ್ತಾರೆ.
ಇದನ್ನು ಓದುತ್ತಿರುವ ನನ್ನ ಪ್ರೀತಿಯ ಸ್ನೇಹಿತರೆ! ನಿಮ್ಮ ಜೀವನವನ್ನು, ನಿಮ್ಮ ನಾಳಿನ ಚಿಂತೆಯನ್ನು, ನೀವು ಯಾವುದೇ ಚಿಂತೆಯಲ್ಲಿ ಇರಬಹುದು ಅವೆಲ್ಲವನ್ನು ಯೇಸು ಕ್ರಿಸ್ತನಿಗೆ ನೀವು ಒಪ್ಪಿಸುವುದಾದರೆ ಆತನು ಎಲ್ಲವನ್ನು ಬಗೆಹರಿಸುತ್ತಾನೆ.
ವಾಕ್ಯದಲ್ಲಿ ಬರೆದಂತೆ..ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.
ಮತ್ತಾಯ 6:34
ನಾಳೆಯ ದಿನದ ಚಿಂತೆ ನಿಮಗೆ ಬೇಡ ದೇವರು ತಾನೇ ಎಲ್ಲವನ್ನು ನೋಡಿಕೊಳ್ಳುತ್ತಾನೆ ನಿಮ್ಮ ಚಿಂತನೆಯನ್ನು ಆತನಿಗೆ ಇದನ್ನು ಓದುತ್ತಿರುವಾಗಲೇ ಒಪ್ಪಿಸಿ ಬಿಡಿ ಮತ್ತು ನಂಬಿಕೆಯಿಂದ ಭರವಸೆಯೊಂದಿಗೆ #ಆಮೆನ್ ಎಂದು ಕಮೆಂಟ್ ಮಾಡಿ
ದೇವರು ನಿಮ್ಮನ್ನು ಆಶೀರ್ವದಿಸಲಿ
#stanypinto #kcsprayerteam #kcsmedia
#🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #📚 ಬೈಬಲ್✝️ #KCSPRAYER #bible