Nithin Poojary
575 views
#😍 ನನ್ನ ಸ್ಟೇಟಸ್ ಬಾಳಿನಲ್ಲಿ ಬವಣೆಗಳು ಹೆಚ್ಚಾಗಿ ಭಾವನೆಗಳು ಬತ್ತಿದಾಗ ತೆಗೆಸಿದ ಭಾವಚಿತ್ರ.. ಭಾವನೆಗಳನ್ನು ಅರ್ಥೈಸಿ ಬೆಲೆ ಕೊಡುವವರು ಬಾಳಯಾನಕ್ಕೆ ಜೊತೆಯಾದಾರೆಂಬ ಕೊನೆಯ ಆಸೆ.. ಭರವಸೆಯೊಂದಿಗೆ...