Dr TR Chandrashekar
633 views
2 months ago
🙏||ಮಾತೃ ದೇವೋ ಭವ 🕉️ ಪಿತೃ ದೇವೋ ಭವ||🙏 ||ಇಂದಿಗೆ (10.07.2025 & 16.07.2025) ಪೂಜ್ಯ ಮಾತಾ ಪಿತೃಗಳನ್ನು ಕಳೆದುಕೊಂಡು, ನಾವುಗಳು ತಬ್ಬಲಿಯಾಗಿ ನಾಲ್ಕು ಮಾಸಗಳು.!😭|| "ಅಣ್ಣಾ - ಅಮ್ಮಾ", ನೀವು ಎಂದೆಂದಿಗೂ, ಪ್ರತಿಯೊಂದು 🙏||ಮಾತೃ ದೇವೋ ಭವ 🕉️ ಪಿತೃ ದೇವೋ ಭವ||🙏, ನಮ್ಮ ಮನ- ಮನೆಗಳಲ್ಲಿ, ಶಾಶ್ವತವಾಗಿ ಇರುತ್ತೀರಿ.! ವೈಕುಂಠದಲ್ಲಿ ಭಗವಂತ ತನ್ನ ಮಡಿಲಲ್ಲಿ ನಿಮಗೆ ಶಾಶ್ವತ ಸ್ಥಾನ ನೀಡಿ, ಚಿರಶಾಂತಿಯನ್ನು ನೀಡಲಿ ಹಾಗೂ ನಿಮ್ಮ ಆಶೀರ್ವಾದ ಮತ್ತು ಶ್ರೀರಕ್ಷೆ ಶಾಶ್ವತವಾಗಿ ನಮ್ಮ ಮೇಲೆ ಸದಾ ಇರಲಿ ಎಂದು ಪ್ರತೀ ಕ್ಷಣ ಧ್ಯಾನಿಸುತ್ತೇವೆ..! . 😥🙏🕉️🌹🙏 ಡಾ. ಟಿ ಆರ್ ಚಂದ್ರಶೇಖರ್ ಮತ್ತು ಕುಟುಂಬದವರು #tgrangashamaiah #narasammarangashamaiah #teacher #parents #drtrchandrashekaar #TrChandrashekar #CrystalPaarkCinemas #🍿ಸ್ಯಾಂಡಲ್ ವುಡ್