ಕಿಡ್ನಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ಹದಿ ಹರೆಯದ ಸಹೋದರಿ ನೂತನಾಳ ಶಸ್ತ್ರಚಿಕಿತ್ಸಾ ಸಹಯಾಕ್ಕಾಗಿ ಮನವಿ..🙏 ಕಡಬ ತಲೂಕಿನ ಪಂಜ ಹೆಬ್ಬಾರ ಹಿತ್ಲುವಿನ ಸಹೋದರಿ ನೂತನಾ ಮಾರಕ ಕಿಡ್ನಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ತಿಳಿಸಿರುತ್ತಾರೆ.ಶಸ್ತ್ರಚಿಕಿತ್ಸಾ ವೆಚ್ಚ ಹತ್ತು ಲಕ್ಷ ಎಂದು ವೈದ್ಯರು ಅಂದಾಜಿಸಿದ್ದಾರೆ.ಆರ್ಥಿಕವಾಗಿ ತೀರಾ ಹಿಂದುಳಿದ ದೈನಂದಿನ ಕೂಲಿ ನಾಲಿ ಮಾಡಿ ದುಡಿದು ದಿನ ದೂಡುವ ನೂತನಾ ಕುಟುಂಬಕ್ಕೆ ಅಷ್ಟೊಂದು ಮೊತ್ತವನ್ನ ಶೇಖರಿಸಿ ಚಿಕಿತ್ಸೆ ನೀಡಲು ಅಸಾಧ್ಯವಾದುದರಿಂದ ಕಾರುಣ್ಯ ನಿಧಿ ಕರ್ನಾಟಕ ಟ್ರಸ್ಟ್ (ರಿ)ಮುಖಾಂತರ ಊರಿನ ಗ್ರಾಮಸ್ಥರು ಸೇರಿ ಸಮಾಜದೊಂದಿಗೆ ಸಾರ್ವಜನಿಕ ನಿಧಿ ಸಂಗ್ರಹಕ್ಕೆ ಬೇಡಿಕೆ ಇಟ್ಟಿದ್ದಾರೆ ಉದಾರ ಮನಸಿನ ದಾನಿಗಳು ತಮ್ಮ ಕೈಯ್ಯಲ್ಲಾಗುವ ಸಣ್ಣ ಪ್ರಮಾಣದ ಸಹಾಯ ನೀಡಿ ನೂತನಾಳ ಶಸ್ತ್ರಚಿಕಿತ್ಸೆಗೆ ನೆರವಾಗಿ🙏
AC NA - NUTHANA B
AC NU - 110278088052
IFC CODE - CNRB0010178
BRANCH -CANARA BANK PANJA
UPI ID - 335505972088052@cnrb
*ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ)* +918618081627 / +918495000313
#😥 ಭಾವನಾತ್ಮಕ ಘಟನೆಗಳು #😍 ನನ್ನ ಸ್ಟೇಟಸ್ #💓ಮನದಾಳದ ಮಾತು #help