#💛❤️ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ🔴🟡
▪ ಕಸುಬಿಗೆ ತಕ್ಕಂತೆ ಪೇಟೆಗಳು
▪ ಹಲವಾರು ಕೋಟೆಗಳು
▪ ನೂರಾರು ಕೆರೆ ಕಟ್ಟೆಗಳು
▪ ಹತ್ತಾರು ಗುಡಿ ಗೋಪುರಗಳು
ನಾಡಪ್ರಭು ಕೆಂಪೇಗೌಡರು ಕೇವಲ ಬೆಂಗಳೂರಿನ ಸ್ಥಾಪಕರಷ್ಟೇ ಅಲ್ಲ.
ಎಲ್ಲರಿಗೂ ಬದುಕಲು ಅನುಕೂಲವಾಗುವಂತೆ ದೂರದೃಷ್ಟಿಯಿಂದ ವೈಜ್ಞಾನಿಕವಾಗಿ ನಿರ್ಮಾಣ ಮಾಡಿ, ಒಂದು ಸಮಾನತೆಯ, ಸೌಹಾರ್ದತೆಯ ಮತ್ತು ದಿಟ್ಟ ನಿರ್ಧಾರಗಳ ನಗರ ಸಂಸ್ಕೃತಿಗೆ ಶಿಲ್ಪಿಯಾಗಿದವರು. ಅವರು ನಿರ್ಮಿಸಿದ್ದ ಬೆಂಗಳೂರು ನಗರ ಇಂದು ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ.
ಅವರ ಆದರ್ಶಗಳು, ಸಾಮಾಜಿಕ ನಿಷ್ಠೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆನೆಸಿ, ನಾವೂ ನಮ್ಮ ನಗರಗಳ ಅಭಿವೃದ್ಧಿಗೆ ಸದಾ ಬದ್ಧರಾಗಿರೋಣ.
#kempegowdaJayanti #kempegowdaJayanti