Raghu Tumkur
203.2K views
6 months ago
ಮೊನ್ನೆ ರಾತ್ರಿ ಸುಮಾರು 8:30ರ ಸಮಯದಲ್ಲಿ ಒಂದು ಹೆಣ್ಣು ಮಗು ತುಮಕೂರಿನ ಸಿದ್ದಗಂಗಾ ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಿರುವಾಗ ಸರ್ಕಾರಿ ಬಸ್ ಬರುತ್ತದೆ ಆದರೆ ಬಸ್ ಸ್ಟಾಪ್ ನಲ್ಲಿ ನಿಲ್ಲಿಸದೆ ಮುಂದೆ ಹೋಗಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತದೆ.. ( ಸದ್ಯ ಪುಣ್ಯ ಇದು ಎಷ್ಟೋ ಬಸ್ ಗಳು ಈ ಸ್ಟಾಪ್ ನಲ್ಲಿ ನಿಲ್ಲಿಸದೆ ಹೋಗುತ್ತವೆ ಇದರ ಬಗ್ಗೆ ವಿಡಿಯೋ ಸಹ ಇವೆ ) ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಸಂಗಗಳು ತುಂಬಾ ನಡೆಯುತ್ತಿವೆ ಇದರ ವಿಷಯವಾಗಿ ತುಂಬಾ ವಿಡಿಯೋಗಳು ಫೋಟೋಗಳು ವೈರಲ್ ಆಗಿದ್ದು ವಿಪರ್ಯಾಸವೆಂದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ದಪ್ಪ ಚರ್ಮದವರಾಗಿರುವುದರಿಂದ ಯಾವುದೇ ಕ್ರಮ ಕೈಗೊಳ್ಳದೆ ತಿಂಗಳು ತಿಂಗಳು ಸಂಬಳ ಪಡೆಯುತ್ತಾ ಆರಾಮಾಗಿದ್ದಾರೆ.. ಇದಲ್ಲದೆ ತುಮಕೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ ಇದರ ವಿಷಯವಾಗಿ ಮುಂದಿನ ದಿನಗಳಲ್ಲಿ ವಿಡಿಯೋ ಸಮೇತ ಅವರ ಕಾರ್ಯಗಳು ಅನಾವರಣವಾಗುತ್ತವೆ.. #raghutumkur #ksrtc #tumkur #🕌ಮೊಹರಂ ಸ್ಟೇಟಸ್🕊️ #🕌ಅಲ್ಲಾಹ್🤲 #🤲ಇಸ್ಲಾಮಿಕ್ ದುವಾ🌙 #☪️ಕುರಾನ್ ಕೋಟ್ಸ್📖 #🙏 ಭಕ್ತಿ ವಿಡಿಯೋಗಳು 🌼