ಧರ್ಮಸ್ಥಳ ದೂರ ಸಂಬಂಧಿಸಿದ ಪ್ರಕರಣದಲ್ಲಿ ಸತ್ಯವನ್ನು ಮರ ಮಾತು ನಡೆದಿದೆ, ಬಾಹುಬಲಿ ಬೆಟ್ಟದ ತಪ್ಪಲಿ ಅರಣ್ಯ ಪ್ರದೇಶದಲ್ಲಿ ಇತ್ತೀಚಿಗೆ ಸುಮಾರು 10 ಅಡಿ ಎತ್ತರದ ಹೊಸ ಮಣ್ಣು ಮತ್ತು ತಾಜಾ ಸುರಿಸುವಂತೆ ಕಾಣುತ್ತದೆ ಎಂದು 2003 ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವ್ಯಕ್ತಿಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರವಾಗಿ ವಕೀಲ್ ಮಂಜುನಾಥ್ ಎನ್ ಗಂಭೀರ ಆರೋಪ ಮಾಡಿದ್ದಾರೆ.....
#kannadanews