#rakshak sena
ಎಲ್ಲರಿಗೂ ನಮಸ್ಕಾರ, ನನ್ನೆಲ್ಲ ಪ್ರೀತಿಪಾತ್ರರಾದ ನಿಮ್ಮೆಲ್ಲರ ಆಶೀರ್ವಾದ, ಹರಕೆ, ಹಾರೈಕೆ ಹಾಗೂ ಪ್ರೋತ್ಸಾಹದಿಂದ ZEE ಕನ್ನಡ ಚಾನಲ್‌ನಲ್ಲಿ ಪ್ರಸಾರವಾಗುವ “ಭರ್ಜರಿ ಬ್ಯಾಚುಲರ್ಸ್” ರಿಯಾಲಿಟಿ ಶೋನಲ್ಲಿ ಮೊದಲನೇ ರನ್ನರ್ ಅಪ್‌ಆಗಿ ಆಯ್ಕೆಯಾಗಲು ಸಹಕರಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು. ಎಲ್ಲಾ ರೀತಿ ಸಹಕರಿಸಿದ್ದಕ್ಕೆ ನನ್ನ ಮೆಂಟರ್ ರಮೋಲಾ ರವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು. ZEE ಕನ್ನಡ ಚಾನಲ್ ರವರಿಗೆ, ಜಡ್ಜ್ ಗಳಾದ ರವಿಚಂದ್ರನ್ ಸರ್, ರಚಿತ ರಾಮ್ ಬಾಸ್, ನಿರಂಜನ್ ದೇಶಪಾಂಡೆ ಅಣ್ಣ, “ಭರ್ಜರಿ ಬ್ಯಾಚುಲರ್ಸ್” ತಂಡಕ್ಕೂ ಕೂಡ ತುಂಬು ಹೃದಯದ ಧನ್ಯವಾದಗಳು
Always with you @iamramola_official ♥️
Anil Anna Vijay Shetty Anna Ambika akka and team Set department camera man’s All the workers To everyone who made this show No1 Whole heartedly thank you so much 🙏♥️