ದಾವಣಗೆರೆ ಹರಿಹರ ರಸ್ತೆಯಲ್ಲಿ ಅವಘಡ....
ಲಾರಿ ಪಲ್ಟಿಯಾಗಿ ಹಲವಾರು ಜನಕ್ಕೆ ರಸ್ತೆ ನಿರ್ಬಂಧ, ಮತ್ತು ಡೈವರ್ ಸುರಕ್ಷಿತವಾಗಿದ್ದಾನೆ, ಕ್ರೇನನ್ನು ಕರೆಸಿ ಲಾರಿ ಹತ್ತಿಸಲು ಪ್ರಯತ್ನ ಮಾಡಿದ್ದಾರೆ, ಲಾರಿಜಾಲ ಕ ಸುರಕ್ಷಿತವಾಗಿದ್ದಾನೆ ಮತ್ತು ಜನರಿಗೆ ನಿಬಂಧ ಮಾಡಿದರೆ, ರಸ್ತೆಯಲ್ಲಿ ನಾಯಿ ಅಡ್ಡ ಬರುವ ಕಾರಣ ಚಾಲಕನು ಅಸ್ತವ್ಯಸ್ತವಾಗಿ ಸೈಡಿಗ್ ಎಳೆದಿದ್ದಾನೆ ಲಾರಿ.... 😔
#☺ಜೀವನದ ಸತ್ಯ