ಫಾಲೋ
R__a__f__i__q .N..K
@1305712014
105
ಪೋಸ್ಟ್ಸ್
2,359
ಫಾಲೋವರ್ಸ್
R__a__f__i__q .N..K
1.6K ವೀಕ್ಷಿಸಿದ್ದಾರೆ
ಕಣ್ಣು ತೆರೆದು ನೋಡು ಇಲ್ಲಿ ಎಲ್ಲರೂ ಒಳ್ಳೆಯವರೇ ಅವರ ಅನುಕೂಲಗಳಿಗಷ್ಟೇ ಜೊತೆ ಇರುತ್ತಾರೆ... ನೀನೆ ಸರಿ ಇಲ್ಲ...😌🥀🥺💔 Mood off 🥺💔😌 #😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು
R__a__f__i__q .N..K
1.1K ವೀಕ್ಷಿಸಿದ್ದಾರೆ
ನನ್ನ ಜೀವನ ಹೆಗಾಗಿದೆ ಅಂದ್ರೆ...? ದೇಹ ಜೀವಂತವಾಗಿದೆ ಮನಸ್ಸು ಸತ್ತೋಗಿದೆ...😌💔🥀🥺 #😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು
R__a__f__i__q .N..K
752 ವೀಕ್ಷಿಸಿದ್ದಾರೆ
ನಾನು ಏನು ಪಾಪ ಮಾಡಿ ಹುಟ್ಟಿದೀನಿ ಅಂತ ಗೊತ್ತಿಲ್ಲ ಅದುಕ್ಕೆ ನನ್ನ ಜೊತೆ ಯಾರು ಇಲ್ಲ. ಯಾಕಂದ್ರೆ ನಾನು ಯಾರಿಗೂ ಬೇಡ. ತು ನನ್ ಪಾಪಿ ಜನ್ಮಕ್ಕೆ.💔🥀😌 #😢ಯಾಕೋ ಬೇಜಾರು #😞 ಮೂಡ್ ಆಫ್ ಸ್ಟೇಟಸ್
R__a__f__i__q .N..K
2.1K ವೀಕ್ಷಿಸಿದ್ದಾರೆ
ಬದುಕು ಅದೇಷ್ಟೇ "ಭಯ" ಬೀಳಿಸಿದ್ರು... "ಜಯ" ನಮ್ಮದೇ ಅನ್ನೋ ಭರವಸೆಯಲಿ ಬದುಕ ಬೇಕು.🥺💔 #😢ಯಾಕೋ ಬೇಜಾರು #😞 ಮೂಡ್ ಆಫ್ ಸ್ಟೇಟಸ್
R__a__f__i__q .N..K
6.3K ವೀಕ್ಷಿಸಿದ್ದಾರೆ
ನಾನು ಪ್ರೀತಿಸದೋರು ನನ್ನ ಪ್ರೀತಿನಾ ಅರ್ಥಮಾಡ್ಕೊಳ್ಳೆ ನನ್ನೇ ದೊರಮಾಡಿಬಿಟ್ರು... Mood off 📴😌🥺💔 #😢ಯಾಕೋ ಬೇಜಾರು #😞 ಮೂಡ್ ಆಫ್ ಸ್ಟೇಟಸ್
R__a__f__i__q .N..K
2.6K ವೀಕ್ಷಿಸಿದ್ದಾರೆ
ಅವಶ್ಯಕತೆ ಇದ್ರೆ ಇಷ್ಟ ಆಗ್ತಿವಿ...! ಅವಶ್ಯಕತೆ ಇಲ್ಲ ಅಂದ್ರೆ ಕಷ್ಟ ಆಗ್ತಿವಿ...!🥺💔😌 #😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು
R__a__f__i__q .N..K
1.2K ವೀಕ್ಷಿಸಿದ್ದಾರೆ
ಈಗಿನ ಕಾಲದಲ್ಲಿ ಕೆಲವೊಬ್ಬರಿಗೆ ಒಳ್ಳೆಯದನ್ನು ಬಯಸಿದರೆ ಅವರ ಕಣ್ಣಿಗೆ ನಾವು ಕೆಟ್ಟ ದೃಷ್ಟಿಯಲ್ಲಿ ಕಾಣುತ್ತೇವೆ... #😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು
See other profiles for amazing content