ಫಾಲೋ
ಅನಾಮಿಕ
@132559866
659
ಪೋಸ್ಟ್ಸ್
5,214
ಫಾಲೋವರ್ಸ್
ಅನಾಮಿಕ
902 ವೀಕ್ಷಿಸಿದ್ದಾರೆ
ಅನಾಮಿಕ
1.2K ವೀಕ್ಷಿಸಿದ್ದಾರೆ
https://youtu.be/x9gfq1W3n-o?si=C-7-mE9aFU_KDBzk ಕಾಂತಾವರ ಕಾಂತೇಶ್ವರ ಸ್ವಾಮಿಯ ಭಕ್ತಿಗೀತೆ ಲೈಕ್ ಮಾಡಿ ಪ್ಲೀಸ್ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #SCTV ಕನ್ನಡ #💪ಉತ್ತರ ಕರ್ನಾಟಕ ಮಂದಿ
ಅನಾಮಿಕ
2K ವೀಕ್ಷಿಸಿದ್ದಾರೆ
ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯಿದ್ದರೆ ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಅಸಾಮಾನ್ಯವಾದುದನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟ ಕುಮಾರಿ ರಕ್ಷಿತಾ ಶೆಟ್ಟಿಗೆ ಹಾರ್ದಿಕ ಅಭಿನಂದನೆಗಳು. ತುಳುನಾಡ ಕುವರಿಗೆ ಪ್ರೀತಿಯಿಂದ, ಜಾತಿ-ಮತ ಬೇಧವಿಲ್ಲದೆ ಹರಸಿದ ಸರ್ವರಿಗೂ ಅಭಿವಂದನೆಗಳು. #bigboss #runnerup #kannada #tulunad #😎ಡಿ ಬಾಸ್ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #SCTV ಕನ್ನಡ #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡
ಅನಾಮಿಕ
1.1K ವೀಕ್ಷಿಸಿದ್ದಾರೆ
ಕಬಡ್ಡಿ : ಪುತ್ತೂರಿನ ಯುವಕ ಅದೀಶ್ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಂಧ್ರಪ್ರದೇಶದಲ್ಲಿ ಜನವರಿ 15 ರಂದು ನಡೆಯಲಿರುವ ಜ್ಯೂನಿಯ‌ರ್ ವಿಭಾಗ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ತಾಲೂಕಿನ ಕುಂಬ್ರದ ಯುವಕ ಅದೀಶ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದು, ಪ್ರಸ್ತುತ ಇವರು ಮಂಗಳೂರಿನ ತೃಷಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಆಗಿದ್ದು, ತನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಶಕ್ತಿ ಕಾಲೇಜ್‌ನಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೂ ಮತ್ತು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ವಿದ್ಯಾರ್ಥಿಯಾಗಿದ್ದಾರೆ. ಕೋಡಿಂಬಾಡಿ ಬರೆಮೇಲು ದಿನೇಶ್ ಶೆಟ್ಟಿ ಮತ್ತು ಕೆದಂಬಾಡಿಗುತ್ತು ಶ್ರೀಮತಿ ಆಶಾ ದಿನೇಶ್ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಇವರು ಪ್ರಸ್ತುತ ಕುಂಬ್ರ ಬಡೆಕ್ಕೋಡಿ ನಿವಾಸಿಯಾಗಿದ್ದಾರೆ. #👑 ನನ್ನರಸಿ ರಾಧೆ 😍 #📺 ಟಿವಿ ಸೀರಿಯಲ್ ಸ್ಟೇಟಸ್ 😍 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #SCTV ಕನ್ನಡ #😎ಡಿ ಬಾಸ್
See other profiles for amazing content