ಈ 5 ಮುಖ್ಯವಾದ ಪಂಚಭೂತಗಳಲ್ಲಿ ವಾಯು ಮತ್ತು ಆಕಾಶ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ್ದಾವೆ .
ನಿನ್ನ ದೇಹದಲ್ಲಿ ಬಹು ಮುಖ್ಯ ಪಾತ್ರ ಆಕಾಶ ಮತ್ತು ವಾಯುವಿನದ್ದು. ಉಳಿದೆಲ್ಲ ಭೂತ ಶಕ್ತಿಗಳು ನಿನ್ನ ಜೀವನದ ಒಂದೊಂದು ಹೊರೆಯನ್ನು ಹೊತ್ತು ಕೊಂಡಿದ್ದಾವೆ
ಮನುಷ್ಯ ಜೀವನದಲ್ಲಿ ಇವೆರಡರ ಪಾತ್ರ ಮುಖ್ಯವಾಗಿದೆ. ಬೇರೆ ಯಾವುದು ಕೆಟ್ಟರು ಚಿಲ್ಲರೆ ಕಾಸಿನಲ್ಲಿ ಬಗೆಹರಿಸಿಕೊಳ್ಳಬಹುದು ಆದರೆ ಇವೆರಡೂ ಕೆಟ್ಟರೇ. ಅರ್ಥ ಹೃದಯ ಕೆಟ್ಟರೆ ಸಾವಿನ ದಿನಗಳನ್ನು ಎಣಿಸುತ್ತಿಯಾ. ಮೆದುಳು ಕೆಟ್ಟರೆ ಹುಚ್ಚನಾಗ್ತಿಯಾ. ಎರಡು ಕೆಡ ಬಾರದು ಎಂದರೆ ಪಂಚಭೂತಗಳನ್ನು ಮರೆಯಬಾರದು ಗೆಳೆಯ. ಹೃದಯದ ಮೇಲೆ ಗಾಳಿಯ ಅಧಿಪತ್ಯ ಇದೆ ಮೆದುಳಿನ ಮೇಲೆ ಆಕಾಶದ ಅಧಿಪತ್ಯ ಇದೆ. ಸ್ವಲ್ಪ ಯೋಚಿಸಿ ನೋಡ್ತೀಯ.
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💡 Exam Motivation 💡 #🔍 ವಿಜ್ಞಾನ ಲೋಕ 🔍 #📜ಪ್ರಚಲಿತ ವಿದ್ಯಮಾನ📜 #✍ಟ್ರೆಂಡಿಂಗ್ ಕೋಟ್ಸ್📜