#💐ಬುಧವಾರದ ಶುಭಾಶಯ#🎂ಜನ್ಮ ದಿನದ ಸ್ಟೇಟಸ್ #📖Morning motivation#😍 ನನ್ನ ಸ್ಟೇಟಸ್#🔍 ವಿಜ್ಞಾನ ಲೋಕ 🔍
ಹೊಸ ಭಾರತದ ಪರಿಕಲ್ಪನೆ ಕಟ್ಟಿಕೊಟ್ಟ ಸರಳ, ಸಜ್ಜನಿಕೆಯ ಮೇಧಾವಿ, ಶಿಕ್ಷಣ ಪ್ರೇಮಿ,ಭಾರತ ರತ್ನ, #ಮಿಸೈಲ್_ಮ್ಯಾನ್ ಎಂದೇ ಚಿರಪರಿಚಿತರಾದ ಮಾಜಿ ರಾಷ್ಟ್ರಪತಿ #ಡಾ_ಎ_ಪಿ_ಜೆ_ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ಶತ ನಮನಗಳನ್ನು ಸಲ್ಲಿಸೋಣ.
ಹಿಂದೂಸ್ಥಾನದ ಹೆಮ್ಮೆಯ ಜ್ಞಾನದ ಸಂತ ಎಂದೆಂದಿಗೂ ಅಜರಾಮರ.
#APJAbdulKalam