ಫಾಲೋ
Naveen
@291027802
287
ಪೋಸ್ಟ್ಸ್
2,064
ಫಾಲೋವರ್ಸ್
Naveen
707 ವೀಕ್ಷಿಸಿದ್ದಾರೆ
20 ದಿನಗಳ ಹಿಂದೆ
ಸದ್ಯಕ್ಕೆ ಹೆಚ್ಚು ವ್ಯರಲ್ ಆಗ್ತಾ ಇರೋ ವಿಡಿಯೋ ನಾಳೆ ಹೀರೋಯಿನ್ ಆದ್ರು ಆಗಬಹುದು ಯಾವ್ ಹೀರೋಯಿನ್ ಗು ಕಮ್ಮಿ ಇಲ್ಲಾ ಬಿಡಿ ನಮ್ಮ ಮೈಸೂರು ನವರು #ಮೈಸೂರು #ಹೆಣ್ಣಿನ ಮನಸ್ಸು #goo good morning 🌄 #😍 ನನ್ನ ಸ್ಟೇಟಸ್ #👩‍❤️‍💋‍👨ಬ್ರೈಡಲ್ ಲುಕ್👸
Naveen
949 ವೀಕ್ಷಿಸಿದ್ದಾರೆ
25 ದಿನಗಳ ಹಿಂದೆ
ಭಗತ್ ಸಿಂಗ್ ಜನ್ಮದಿನಾಚರಣೆ 🇮🇳 ಅಪ್ರತಿಮ ದೇಶಭಕ್ತರು ಭಾರತಾಂಬೆಯ ಹೆಮ್ಮೆಯ ಪುತ್ರ ಯುವಕರ ಸ್ಪೂರ್ತಿ ಭಗತ್ ಸಿಂಗ್ ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳು, ಬ್ರಿಟಿಷ್ ಸರ್ಕಾರದ ವಿರುದ್ಧದ ದಿಟ್ಟ ಹೋರಾಟ ಮತ್ತು 23ನೇ ವಯಸ್ಸಿನಲ್ಲಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾಗುವುದರ ಮೂಲಕ ಅಮರರಾದರು. 'ಇಂಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯ ಮೂಲಕ ಅವರು ಜನಸಾಮಾನ್ಯರ ಮನಸ್ಸಿನಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದರು. ನಿರ್ಭೀತ ಹೋರಾಟ, ಸಮಾಜವಾದದ ಆದರ್ಶಗಳು ಮತ್ತು ದೇಶಕ್ಕಾಗಿ ತಮ್ಮನ್ನು ಬಲಿಕೊಟ್ಟ ಪರಿಣಾಮವಾಗಿ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. #🎖️ಸಲಾಂ ಸೈನಿಕ #🔴ನಮ್ಮ ಕರ್ನಾಟಕ🟡 #🎥 Motivational ಸ್ಟೇಟಸ್ #news #ಶುಭ ಸಂಜೆ
Naveen
676 ವೀಕ್ಷಿಸಿದ್ದಾರೆ
28 ದಿನಗಳ ಹಿಂದೆ
ಜಾತಿ ಹೆಸರು ಬಳಸುವಂತಿಲ್ಲ👌 . ಈ ರೀತಿ ಯಾವವ್ಯಕ್ತಿಗಳು ಒಳ್ಳೆ ನಿರ್ಧಾರ ತಗೊಂಡು ಸ್ವಾಗತ ಮಾಡುತ್ತೇವೆ. ಮಾಡಲೇಬೇಕು.. ಎಲ್ಲಾ ರಾಜಕಾರಣಿಗಳು ಇದನ್ನ ಮಾಡಬೇಕು ಬರಿ ಒಂದು ರಾಜ್ಯಕ್ಕೆ ಸೀಮಿತವಾಗಬಾರದು , ಅನೇಕ ರಾಜಕಾರಣಿಗಳು ಜಾತೀಯ ಹೆಸರು ಹೇಳಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ.ಜನ ಜಾತಿ ಹೆಸರಿನಲ್ಲಿ ಸಾಯುತ್ತಾರೆವ್ಯಕ್ತಿಗಳೇ ಜಾಸ್ತಿ ಜಾತಿ ಹೆಸರು ಎತ್ತಿಕೊಂಡುಮಾಡೋದು. #ರಾಜಕೀಯ #news #✍ಟ್ರೆಂಡಿಂಗ್ ಕೋಟ್ಸ್📜 #🎥 Motivational ಸ್ಟೇಟಸ್
See other profiles for amazing content