ಫಾಲೋ
ಚಂದ್ರಶೇಖರಗೌಡ.ಮಾಗನೂರ
@3978129230
14
ಪೋಸ್ಟ್ಸ್
5
ಫಾಲೋವರ್ಸ್
ಚಂದ್ರಶೇಖರಗೌಡ.ಮಾಗನೂರ
713 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ನಾಡಿನ ಸಮಸ್ತ ಜನತೆಗೆ *ಎಳ್ಳ ಅಮಾವಾಸ್ಯೆ* ಹಬ್ಬದ ಹಾರ್ದಿಕ ಶುಭಾಶಯಗಳು💐💐 ಈ ಎಳ್ಳ ಅಮಾವಾಸ್ಯೆಯಲ್ಲಿ ಎಳ್ಳು-ಬೆಲ್ಲದ ಸಾಮರಸ್ಯದೊಂದಿಗೆ ನಮ್ಮ ಎಲ್ಲರ ಜೀವನಕ್ಕೂ ಸುಖ-ಸಮೃದ್ಧಿ, ಆರೋಗ್ಯ ಮತ್ತು ಐಶ್ವರ್ಯ ತರಲಿ. ಎಲ್ಲೆಮ್ಮನ ಆಶೀರ್ವಾದದಿಂದ ನಮ್ಮ ನಾಡು ಹಸಿರು ಧಾನ್ಯಗಳಿಂದ ಕೂಡಿ, ಸಾಮೃದ್ಧಿಯ ಗ್ರಾಮಗಳಾಗಿ ಮಿನುಗಲಿ.💐💐 #💐💐ಎಳ್ಳು ಅಮಾವಾಸ್ಯೆಯ ಹಾರ್ದಿಕ 💐💐 💐💐ಶುಭಾಶಯಗಳು 💐💐
ಚಂದ್ರಶೇಖರಗೌಡ.ಮಾಗನೂರ
843 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು ಹಿರಿಯ ಶಾಸಕರು *ಶ್ರೀ ಶಾಮನೂರ ಶಿವಶಂಕರಪ್ಪ* ನಿಧನರಾಗಿದ್ದು ಅವರ ಕುಟುಂಬ ವರ್ಗದವರಿಗೆ ಅಭಿಮಾನಿಗಳಿಗೆ ಶ್ರೀಯುತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ *ಓಂ ಶಾಂತಿ*🙏🙏 #ಭಾವಪೂರ್ಣ ಶ್ರದ್ಧಾಂಜಲಿ
ಚಂದ್ರಶೇಖರಗೌಡ.ಮಾಗನೂರ
1.4K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಶಿವಮೊಗ್ಗ ಸಂಸದರಾಗಿ ದೆಹಲಿಯ ಸಂಸತ್ತಿನಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಹರಿಡಿದ್ದ ರಾಜ್ಯದ 15ನೇ ಮುಖ್ಯಮಂತ್ರಿ *ಜೆ. ಹೆಚ್. ಪಟೇಲ್* ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು💐💐💐 #ಪುಣ್ಯಸ್ಮರಣೆ
ಚಂದ್ರಶೇಖರಗೌಡ.ಮಾಗನೂರ
830 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ ಭಾರತದ ಕೊನೆಯ ಗವರ್ನರ್ ಜನರಲ್ ಆದ ಭಾರತ ರತ್ನ *ಸಿ. ರಾಜಗೋಪಾಲಾಚಾರಿ* ಅವರಂದು ವಿನಮ್ರ ನಮನಗಳು 💐💐💐 #♥️ದೇವದತ್ ಪಡಿಕ್ಕಲ್🏏 #🥻ಮದುವೆ ಬ್ಲೌಸ್ ಡಿಸೈನ್ #ಜನ್ಮದಿನ MAGANUR #ಜನ್ಮದಿನ
See other profiles for amazing content