ಫಾಲೋ
ᴀ❤ꜱ ᴍᴜᴅᴅᴜ ᴩᴇᴅᴅᴜ💗
@422800657
390
ಪೋಸ್ಟ್ಸ್
6,617
ಫಾಲೋವರ್ಸ್
ᴀ❤ꜱ ᴍᴜᴅᴅᴜ ᴩᴇᴅᴅᴜ💗
685 ವೀಕ್ಷಿಸಿದ್ದಾರೆ
#😞 ಮೂಡ್ ಆಫ್ ಸ್ಟೇಟಸ್ #ಅಣ್ಣ ತಂಗಿ #❤ಐ ಲವ್ ಅಮ್ಮ್ 🌹 #💓ಲವ್ ಸ್ಟೇಟಸ್ #💓 ಪ್ರೀತಿ ಮರೆತರು ಮರೆಯಲಾಗದ 😔 ಮಾಣಿಕ್ಯ ನೀನು.... 😍 ನಾನು ಕಳೆದುಕೊಂಡಿರುವ.... ಜೀವನದ ಕನಸು ನೀನು ತಂಗಿ ನಾನು ನಿಜವನ್ನೇ ಹೇಳುತ್ತಿರುವೆ ತಂಗಿ ಈ ಜೀವಕ್ಕೆ ನಿನ್ನ ಬಿಟ್ರೆ ಬೇರೆ ಯಾರನ್ನು ಈಸ್ಟ್ ಪಡಲ್ಲ 𝗹𝗼𝘃𝗲 𝘆𝗼𝘂 𝘁𝗮𝗻𝗴𝘆𝗮𝗺𝗺𝗺𝗺𝗺🥰❤️
ᴀ❤ꜱ ᴍᴜᴅᴅᴜ ᴩᴇᴅᴅᴜ💗
625 ವೀಕ್ಷಿಸಿದ್ದಾರೆ
#😞 ಮೂಡ್ ಆಫ್ ಸ್ಟೇಟಸ್ #ಅಣ್ಣ ತಂಗಿ #💓 ಪ್ರೀತಿ #❤ಐ ಲವ್ ಅಮ್ಮ್ 🌹 #💓ಲವ್ ಸ್ಟೇಟಸ್ ಬೆಲ್ಲ ಕೊಬ್ಬರಿ ಎಳ್ಳು ಕಡಲೆ ಸೇಂಗಾ ಇದ್ದರೇನು ಎಳ್ಳು ಬೆಳ್ಳಕೆ ರುಚಿ ಹೆಚ್ಚು......... ಹಾಗೆ. ಕಷ್ಟ _ಸುಖ _ ಒಳ್ಳೇದು ಕೆಟ್ಟದು ಇವೆಲ್ಲ ಇದ್ರೇನೆ ಬದುಕಿಗೆ... ಅಚ್ಚು ಮೆಚ್ಚು..... 💐🥰 ಯಷ್ಟೇ ಕಷ್ಟ ಸುಖ ಇದ್ರು ಹಂಚಿಕೊಳೋಕೆ ನಿನ್ನಂತ ಒಬ್ಬಳು ತಂಗಿ ನನ್ನ ಹಂತ ಒಬ್ಬ ಅಣ್ಣ ಇದ್ರೇನೆ ಚಂದ ತಂಗ್ಯಮ್ಮ 💐💐🥰 ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಮುದ್ದು ತಂಗ್ಯಮ್ಮ 🙏🙏
See other profiles for amazing content