ಫಾಲೋ
Shiva Bennoli YB
@428782395
2,458
ಪೋಸ್ಟ್ಸ್
2,999
ಫಾಲೋವರ್ಸ್
Shiva Bennoli YB
709 ವೀಕ್ಷಿಸಿದ್ದಾರೆ
9 ಗಂಟೆಗಳ ಹಿಂದೆ
ಬದುಕು ಬಂದಂತೆ ಸ್ವೀಕರಿಸು. ಇನ್ನೇನು ಮಾಡಬಲ್ಲೆ ಹೇಳು. ನಿನಗೆ ಬೇಕಾದಂತೆ ಪೂರಿಯೂ ಉಬ್ಬುವುದಿಲ್ಲ ಇನ್ನು ಬದುಕು ಮಾತು ಕೇಳುವುದೇ? #ಮಹಾರಕ್ಷಕ್ #ಮಹಾರಕ್ಷಕ್ Maharakshak🇮🇳🇮🇳🇮🇳 ##ಕೊಹಿನೂರ್#KohiNoor #ಕೊಹಿನೂರ್ #ಕೊಹಿನೂರ್
Shiva Bennoli YB
1.4K ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಹಣಕ್ಕಾಗಿ ಸ್ವಾತಂತ್ರ್ಯ ಮಾರಿಕೊಳ್ಳುವವ ನೀನಾದರೆ ಇನ್ನು ನಿನ್ನನ್ನು ದೇವರೂ ಕಾಪಾಡಲಾರ! #ಮಹಾರಕ್ಷಕ್ #ಕೊಹಿನೂರ್ #KohiNoor #ಮಹಾರಕ್ಷಕ್ Maharakshak🇮🇳🇮🇳🇮🇳 ##ಕೊಹಿನೂರ್
Shiva Bennoli YB
979 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ನನ್ನ ಕೋಳಿ ಕೂಗದಿದ್ದರೆ ಯಾರೂ ಏಳುವುದಿಲ್ಲವೆಂದು ಭಾವಿಸಿದರೆ ನೀನು ಮೂರ್ಖನಷ್ಟೇ. #ಮಹಾರಕ್ಷಕ್ #ಕೊಹಿನೂರ್ #KohiNoor ##ಕೊಹಿನೂರ್ #ಮಹಾರಕ್ಷಕ್ Maharakshak🇮🇳🇮🇳🇮🇳
Shiva Bennoli YB
658 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ನಿಷ್ಠೆ ಎಂದರೆ ದ್ರಾಕ್ಷಾರಸವಿದ್ದಂತೆ. ಈಗ ಬೆಲೆ ಇಲ್ಲದಿರಬಹುದು. ಆದರೆ ಕಾಲ ಕಳೆದಂತೆ ಬೆಲೆ ಹೆಚ್ಚುತ್ತಲೇ ಹೋಗುತ್ತದೆ! ##ಕೊಹಿನೂರ್ #KohiNoor #ಕೊಹಿನೂರ್ #ಮಹಾರಕ್ಷಕ್ Maharakshak🇮🇳🇮🇳🇮🇳 #ಮಹಾರಕ್ಷಕ್
Shiva Bennoli YB
1.3K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
ಹಿಂದೆ ಹೆಜ್ಜೆ ಇಟ್ಟಾಗಲೆಲ್ಲ ಸೋತಂತೆ ಎಂದು ಭಾವಿಸುವುದೇಕೆ? ಗೆಲುವಿಗಾಗಿ ಹೆಚ್ಚಿನ ಶಕ್ತಿ ಸಂಗ್ರಹಣೆಗೆ ಎಂದುಕೊಳ್ಳಬಾರದೇಕೆ?! ##ಕೊಹಿನೂರ್ #ಮಹಾರಕ್ಷಕ್ Maharakshak🇮🇳🇮🇳🇮🇳 #KohiNoor #ಕೊಹಿನೂರ್ #ಮಹಾರಕ್ಷಕ್
See other profiles for amazing content