ಫಾಲೋ
ಕ್ರಾಂತಿ ಸೇನಾ ಗದಗ
@475023813
290
ಪೋಸ್ಟ್ಸ್
950
ಫಾಲೋವರ್ಸ್
ಕ್ರಾಂತಿ ಸೇನಾ ಗದಗ
754 ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
ನನ್ನ ಪ್ರತಿಯೊಂದು ಶ್ರಮದಲ್ಲಿರುವುದು ವಂದೇ ನಾಮ ಎಷ್ಟೇ ಸುಖ ಮತ್ತು ಕಷ್ಟ ಬಂದರೂ ಮನಸ್ಸು ನಿನ್ನನ್ನೇ ನೆನೆಯುವುದು ಓ. ಆಂಜನೇಯ🚩🚩🙏🙏 #😍 ನನ್ನ ಸ್ಟೇಟಸ್ #💪 ಜೈ ಹನುಮಾನ್ 🚩
ಕ್ರಾಂತಿ ಸೇನಾ ಗದಗ
634 ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
ಎಳ್ಳು ಬೆಲ್ಲಾ ತೆಗೆದುಕೊಂಡು ಎಳ್ಳು ಬೆಲ್ಲದಂಗಿರಿ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳ🙏🙏 #😍 ನನ್ನ ಸ್ಟೇಟಸ್
ಕ್ರಾಂತಿ ಸೇನಾ ಗದಗ
512 ವೀಕ್ಷಿಸಿದ್ದಾರೆ
7 ದಿನಗಳ ಹಿಂದೆ
*ರಾಷ್ಟ್ರೀಯ ಯುವ ದಿನ* *ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ವೀರಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯಂದು ಶತ ಶತ ನಮನಗಳು*🙏🙏 #😍 ನನ್ನ ಸ್ಟೇಟಸ್
ಕ್ರಾಂತಿ ಸೇನಾ ಗದಗ
916 ವೀಕ್ಷಿಸಿದ್ದಾರೆ
24 ದಿನಗಳ ಹಿಂದೆ
*ಪ್ರಯತ್ನ ಎಂಬ ಅಡೆತಡೆಯ ದಾರಿಯಲ್ಲಿ ಗುರಿ ಎಂಬ ಸ್ಥಳವನ್ನು ಹುಡುಕುತ್ತಾ ಹೊರಟಿರುವೆ ಮಧ್ಯ ಎಲ್ಲೂ ಕೈ ಬಿಡದಿರು ಓ.ಆಂಜನೇಯ*🙏🙏🚩🚩 #💪 ಜೈ ಹನುಮಾನ್ 🚩
ಕ್ರಾಂತಿ ಸೇನಾ ಗದಗ
562 ವೀಕ್ಷಿಸಿದ್ದಾರೆ
29 ದಿನಗಳ ಹಿಂದೆ
(ನಮ್ಮ ಈ ಸೇವೆ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ)ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಚಳಿಯಲ್ಲಿ ಮಲಗಿರುವಂತಹ ಭಿಕ್ಷುಕರಿಗೆ ನಿರ್ಗತಿಕರಿಗೆ 2 ನೇ ದಿನ ಬೆರ್ಸಿಟ್ ವಿತರಣಾ ಕಾರ್ಯಕ್ರಮ🙏🙏 #😍 ನನ್ನ ಸ್ಟೇಟಸ್
ಕ್ರಾಂತಿ ಸೇನಾ ಗದಗ
673 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
*ನಾಡಿನ ಸಮಸ್ತ ಜನತೆಗೆ ಶ್ರೀ ಗುರು ದತ್ತಾತ್ರೇಯ ಜಯಂತಿಯ ಹಾರ್ದಿಕ ಶುಭಾಶಯಗಳು(ತ್ರಿಮೂರ್ತಿಯ ರೂಪ ಶ್ರೀ ಗುರು ದತ್ತನ ಅನುಗ್ರಹ ಸಕಲ ಜೀವರಾಶಿಯ ಮೇಲಿರಲಿ)* 🙏🙏🚩🚩 #😍 ನನ್ನ ಸ್ಟೇಟಸ್
ಕ್ರಾಂತಿ ಸೇನಾ ಗದಗ
2K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಯಾರಿಲ್ಲಾ ಅಂದ್ರು ಜೊತೆಗೆ ನೀನಿರುವೆ ಹೀಗೆ ಜೊತೆಗೆ ಇದ್ದುಬಿಡು ಭಗವಂತ ಅಷ್ಟೇ ಸಾಕು ಈ ಜೀವಕ್ಕೆ ಜೈ ಆಂಜನೇಯ ಜೈ ಶ್ರೀ ರಾಮ್🙏🙏🚩🚩 #🙏 ಭಕ್ತಿ ವಿಡಿಯೋಗಳು 🌼 #💪 ಜೈ ಹನುಮಾನ್ 🚩 #😍 ನನ್ನ ಸ್ಟೇಟಸ್
See other profiles for amazing content