ಫಾಲೋ
ಮಂಜುಳ
@48473415
2,040
ಪೋಸ್ಟ್ಸ್
29,893
ಫಾಲೋವರ್ಸ್
ಮಂಜುಳ
553 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#🌺 ದೇವಿ ಸಿದ್ಧಿದಾತ್ರಿ #🌺ದೇವಿ ಸಿದ್ಧಿದಾತ್ರಿ ನವರಾತ್ರಿಯ ಒಂಭತ್ತನೇ ದಿನ ದೇವಿ ಸಿದ್ಧಿ ಧಾತ್ರಿ 🩷 ಈ ದೇವಿಯ ಹೆಸರೇ ಸೂಚಿಸುವಂತೆ ಅಲೌಕಿಕ ಶಕ್ತಿಯನ್ನು ತುಂಬಾ ಹೊಂದಿದ್ದಾರೆ. ಈ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು , ತ್ರಿಶೂಲ , ಗದೆ , ಕಮಲದ ಹೂವು , ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಈಕೆಯು ಎಲ್ಲಾ ಭಕ್ತರ ಮೇಲೆ ತನ್ನ ಆರ್ಶೀವಾದವನ್ನು ನೀಡುತ್ತಿದ್ದಾರೆ..
ಮಂಜುಳ
1.7K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
#🌺 ದೇವಿ ಮಹಾಗೌರಿ #ದಸರಾ ಎಂಟನೇ ದಿನ ಶ್ರೀ ಮಹಾಗೌರಿ ದೇವಿ ಪೂಜೆ #🌺ದೇವಿ ಮಹಾಗೌರಿ #🙏🏻ದೇವಿ ಮಹಾಗೌರಿ #🙏ಶ್ರೀ ಮಹಾ ಗೌರಿ ದೇವಿ 🌺 ನವರಾತ್ರಿಯ ಎಂಟನೇ ದಿನ ದೇವಿ ಮಹಾಗೌರಿ 💚💙🩵 ಗೌರಿ ಎಂದರೆ ಪಾರ್ವತಿ ಮತ್ತು ಮಹಾಗೌರಿ ಎಂದರೆ ಪಾರ್ವತಿಯ ಅತ್ಯಂತ ಶ್ರೇಷ್ಠ ರೂಪ. ಒಬ್ಬರ ಪಾಪಗಳ ಕರಾಳ ಮುಸುಕನ್ನು ತೊಡೆದುಹಾಕಲು ಮತ್ತು ಆತ್ಮವನ್ನು ಮತ್ತೆ ಶುದ್ಧಿಕರಿಸಲು ಮಹಾ ಗೌರಿಯನ್ನು ಪೂಜಿಸಲಾಗುತ್ತದೆ ಮತ್ತು ಧ್ಯಾನಿಸಲಾಗುತ್ತದೆ. ಪಾರ್ವತಿ ಚಾರಿತ್ರ್ಯದ ಶುದ್ಧತೆಯನ್ನು ಸಂಕೇತಿಸುವ ದೇವತೆ..
ಮಂಜುಳ
668 ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
#🌺 ದೇವಿ ಕಾಳರಾತ್ರಿ #✨ ನವರಾತ್ರಿ ಸ್ಟೇಟಸ್ #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #🌺🙏ನವರಾತ್ರಿಯ ಏಳನೇ ದಿನ 🌺🌺 ಕಾಳರಾತ್ರಿ ದೇವಿ ವಿಶೇಷ 🙏🌺🙇 ನವರಾತ್ರಿಯ ಏಳನೇ ದಿನ ದೇವಿ ಕಾಳರಾತ್ರಿ 🖤 ನವರಾತ್ರಿಯ ಏಳನೇ ರಾತ್ರಿ ದುರ್ಗಾ ಮಾತೆಯ ಕಾಳರಾತ್ರಿ ರೂಪದ ಪೂಜೆ ಮಹಾದೇವಿಯ ಎಲ್ಲಾ ರೂಪಗಳ ಪೈಕಿ ಬಹಳ ಭಯಂಕರವಾದುದು ಈ ಅವತಾರ. ಈ ಅವತಾರದಲ್ಲೇ ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿದ್ದು. ಈ ದಿನ ದುರ್ಗಾದೇವಿಯ ಶರೀರ ಗಾಢಾಂಧಕಾರದಂತೆ ಕಪ್ಪು ಮೈ ಬಣ್ಣದಲ್ಲಿ ಕತ್ತೆಯನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ. ಈಕೆಯು ಉಸಿರಾಡುವಾಗ ಬೆಂಕಿಯ 🔥 ಜ್ವಾಲೆಗಳು ಹೊರಹೊಮ್ಮುತ್ತವೆ..
ಮಂಜುಳ
14.6K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🌺 ದೇವಿ ಸ್ಕಂದಮಾತಾ #🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #💚ನವರಾತ್ರಿ ವಿಶೇಷ ಲುಕ್ - 5ನೇ ದಿನ ಹಸಿರು ಬಣ್ಣ🥻 ನವರಾತ್ರಿಯ ಐದನೇ ದಿನ ದೇವಿ ಸ್ಕಂದ ಮಾತೆ 💚 ಬಾಲ ಸುಬ್ರಹ್ಮಣ್ಯ ( ಸ್ಕಂದ ) ಸ್ವಾಮಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವುದರಿಂದ ಈಕೆಯನ್ನು ಸ್ಕಂದ ಮಾತಾ ಎಂದು ಕರೆಯಲಾಗುತ್ತದೆ.. ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಜೊತೆಗೆ ಸ್ಕಂದನನ್ನು ಆರಾಧಿಸಲಾಗುತ್ತದೆ ಮತ್ತು ತನ್ನ ಭಕ್ತರನ್ನು ಮಕ್ಕಳಂತೆ ಕಾಪಾಡುತ್ತಾಳೆ..
ಮಂಜುಳ
1.6K ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
#🌺 ದೇವಿ ಕುಷ್ಮಾಂಡಾ #⭐ನವರಾತ್ರಿ ವಿಶೇಷ ಲುಕ್ - 4ನೇ ದಿನ ಹಳದಿ ಬಣ್ಣ 💛 #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ 💛 ದುರ್ಗೆಯ ನಾಲ್ಕನೇ ರೂಪವಾಗಿ ಕೂಷ್ಮಾಂಡ ದೇವಿಯನ್ನು ಆರಾಧಿಸುವುದರಿಂದ ಎಲ್ಲಾ ರೋಗ , ಶೋಕ ಮತ್ತು ಭಯ ನಿವಾರಣೆಯಾಗುತ್ತದೆ. ಉತ್ತಮ ಆರೋಗ್ಯ , ಸಂಪತ್ತು ಹಾಗೂ ಶಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. ಈಕೆಗೆ ಕುಂಬಳಕಾಯಿ ಅಂದರೆ ತುಂಬಾ ಪ್ರಿಯ.. ( ಸಂಸ್ಕೃತದಲ್ಲಿ ಕೂಷ್ಮಾಂಡ ಅಂದರೆ ಕುಂಬಳಕಾಯಿ )
ಮಂಜುಳ
650 ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
#🙏ದೇವಿ ಬ್ರಹ್ಮ ಚಾರಿಣಿ 🔱 #🌺 ದೇವಿ ಬ್ರಹ್ಮಚಾರಿಣಿ #ದ್ವಿತೀಯ ಬ್ರಹ್ಮಚಾರಿಣಿ ನವರಾತ್ರಿಯ ದ್ವಿತೀಯ ದಿನ ದೇವಿ ಬ್ರಹ್ಮಚಾರಿಣಿ ❤️ ಬ್ರಹ್ಮಚಾರಿಣಿ ದೇವಿಯು ತ್ಯಾಗ , ವೈರಾಗ್ಯ ಮತ್ತು ಸಂಯಮ ಸ್ವರೂಪವಾಗಿದ್ದು , ಈಕೆಯ ಬಲ ಹಸ್ತದಲ್ಲಿ ಜಪಮಾಲೆ ಮತ್ತು ಎಡ ಹಸ್ತದಲ್ಲಿ ಕಮಂಡಲವಿರುತ್ತದೆ..
ಮಂಜುಳ
730 ವೀಕ್ಷಿಸಿದ್ದಾರೆ
12 ದಿನಗಳ ಹಿಂದೆ
#ನವರಾತ್ರಿಯ ಮೊದಲನೇ ದಿನ 💛"ಶೈಲ ಪುತ್ರಿ"💛 #🙏 ನವರಾತ್ರಿ ಶುಭಾಶಯಗಳು🔱🔱 #ನವರಾತ್ರಿ #ನವರಾತ್ರಿ ಹಬ್ಬದ ಶುಭಾಶಯಗಳು....p #ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು ನವರಾತ್ರಿಯ ಮೊದಲನೇ ದಿನ ದೇವಿ ಶೈಲ ಪುತ್ರಿ 🤍 ಶೈಲ ಪುತ್ರಿ ದೇವಿಯು ಆದಿಶಕ್ತಿಯ ಸ್ವರೂಪವಾಗಿದ್ದು , ಹಿಮಾಲಯದ ಪರ್ವತರಾಜನ ಮಗಳಾಗಿ ಜನಿಸಿದ ಪಾರ್ವತಿ ದೇವಿಯ ಅವತಾರವಾಗಿ , ತಮ್ಮ ಗಂಡ ಶಿವನನ್ನು ಮದುವೆಯಾಗಲು ತೀವ್ರ ತಪಸ್ಸು ಮಾಡಿ ಯಶಸ್ವಿಯಾಗಿ ಶಿವನ ಪ್ರೀತಿ ಗಳಿಸಿ ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ದೇವತೆಯಾಗಿದ್ದಾರೆ..
See other profiles for amazing content