ಫಾಲೋ
Robert Suri Creations
@68391240
431
ಪೋಸ್ಟ್ಸ್
767
ಫಾಲೋವರ್ಸ್
Robert Suri Creations
593 ವೀಕ್ಷಿಸಿದ್ದಾರೆ
ಪರಿಚಯ ಸ್ನೇಹ ಆಯಿತು, ಸ್ನೇಹ ಪ್ರೀತಿ ಆಯಿತು, ಪ್ರೀತಿನಾ ಮರೆಯೋದಕ್ಕೆ ಆಗದೆ ಇರುವಷ್ಟು ಪ್ರೀತಿಯ ನೆನಪುಗಳು ಕೊಟ್ಟೆ ಮಾ💥 #😞 ಮೂಡ್ ಆಫ್ ಸ್ಟೇಟಸ್ #💓 ಪ್ರೀತಿ #😍 ನನ್ನ ಸ್ಟೇಟಸ್
Robert Suri Creations
482 ವೀಕ್ಷಿಸಿದ್ದಾರೆ
ತುಂಬಾ ಆತ್ಮೀಯರನ್ನ ಮಿಸ್ ಮಾಡ್ಕೊಂಡಾಗ ಮನಸ್ಸಿಗೆ ನೋವಾಗುತ್ತಲ್ಲ ಅದನ್ನ ಸಹಿಸಿಕೊಳ್ಳೋಕೆ ಆಗಲ್ಲ, #😍 ನನ್ನ ಸ್ಟೇಟಸ್ #😞 ಮೂಡ್ ಆಫ್ ಸ್ಟೇಟಸ್
Robert Suri Creations
500 ವೀಕ್ಷಿಸಿದ್ದಾರೆ
ಅರ್ಥಮಾಡ್ಕೊಳ್ಳೋ ನಿಷ್ಕಲ್ಮಶ ಮನಸ್ಸುವುಳ್ಳ ಗಂಡ ಪುಟ್ಟ ಸಂಸಾರ ಇದ್ರೆ ಅದಕ್ಕಿಂತ ಬೇರೆ ಸಂತೋಷ ಏನಿಲ್ಲ, ಸ್ವರ್ಗ ನಮ್ಮದು. #😍 ನನ್ನ ಸ್ಟೇಟಸ್ #💓 ಪ್ರೀತಿ
Robert Suri Creations
5.5K ವೀಕ್ಷಿಸಿದ್ದಾರೆ
ನನ್ನಾಣೆಗೂ ನಿನ್ನ ಬಾಳೆಲ್ಲ ಬೆಳಕಿರಲಿ. ನಿನ್ನ ನಾಳೆಗಳೆಲ್ಲಾ ನಾ ನೆನೆಯೋ ಆಗಿರಲಿ ❤️ #lovemusic https://www.youtube.com/@robertsuricreations288 ನಾ ಕ್ರಿಯೇಟ್ ಮಾಡೋ ವೀಡಿಯೋಸ್ ಲೈಕ್ ಮಾಡ್ತಾ ಈ ರೀತಿಯ ವೀಡಿಯೋಸ್ ಕ್ರಿಯೇಟ್ ಮಾಡಲು ನೀವು ನೋಡಲು ಚಾನಲ್ ಸಬ್ಸ್ಕ್ರೈಬ್, ಸಪೋರ್ಟ್ ಮಾಡಿ ಫ್ರೆಂಡ್ಸ್, 🙏✍️ #💓 ಪ್ರೀತಿ #😍 ನನ್ನ ಸ್ಟೇಟಸ್
Robert Suri Creations
660 ವೀಕ್ಷಿಸಿದ್ದಾರೆ
ನನ್ನೆಲ್ಲಾ ಸ್ನೇಹಿತರಿಗೆ 𝟮𝟬𝟮𝟲 ಹೊಸ ವರ್ಷದ ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ❤️✍️ #😍 ನನ್ನ ಸ್ಟೇಟಸ್ #💓 ಪ್ರೀತಿ
Robert Suri Creations
634 ವೀಕ್ಷಿಸಿದ್ದಾರೆ
ನಾವು ಸದಾ ಗೆಲುವಿಗಾಗಿಯಾಗಲಿ or ಸೋಲನ್ನು ಸ್ವೀಕರಿಸುವುದಕ್ಕಾಗಿ ಆಗಲಿ ತಯಾರಿ ಇರ್ಬೇಕು, ಆಗ ಜೀವನ ಸುಖಕರದಿಂದ ಇರುತ್ತೆ. #😍 ನನ್ನ ಸ್ಟೇಟಸ್
Robert Suri Creations
12.9K ವೀಕ್ಷಿಸಿದ್ದಾರೆ
𝗥𝗔𝗖𝗖𝗛𝗨 𝗚𝗥𝗘𝗔𝗧 ಬೆಳೆದು ಬಂದ ದಾರಿ, ನಮ್ಮನ್ನ ಬೆಳೆಸಿದವರನ್ನು ಯಾವತ್ತೂ ಮರೆಯಬಾರದು. ಮರೆತರೆ ದೇವರು ಒಳ್ಳೆಯದು ಮಾಡಲ್ಲ, #😍 ನನ್ನ ಸ್ಟೇಟಸ್ #💓 ಪ್ರೀತಿ
Robert Suri Creations
875 ವೀಕ್ಷಿಸಿದ್ದಾರೆ
ಪ್ರತಿಯೊಬ್ಬನಲ್ಲೂ ನಾನಾ ರೀತಿಯ ಮುಖವಾಡಗಳು ಇರ್ತಾವೆ, ನನ್ನಲ್ಲೂ ತುಂಬಾ ರೀತಿಯ ಮುಖವಾಡಗಳಿವೆ. 💥👍🤝✍️#actingskills https://www.youtube.com/@robertsuricreations288 ನಾ ಕ್ರಿಯೇಟ್ ಮಾಡೋ ವೀಡಿಯೋಸ್ ಲೈಕ್ ಮಾಡ್ತಾ ಈ ರೀತಿಯ ವೀಡಿಯೋಸ್ ಕ್ರಿಯೇಟ್ ಮಾಡಲು ನೀವು ನೋಡಲು ಚಾನಲ್ ಸಬ್ಸ್ಕ್ರೈಬ್, ಸಪೋರ್ಟ್ ಮಾಡಿ ಫ್ರೆಂಡ್ಸ್, 🙏✍️ #😍 ನನ್ನ ಸ್ಟೇಟಸ್
See other profiles for amazing content