ಫಾಲೋ
S.H.UMALIHOSUR
@73987424
516
ಪೋಸ್ಟ್ಸ್
323
ಫಾಲೋವರ್ಸ್
S.H.UMALIHOSUR
760 ವೀಕ್ಷಿಸಿದ್ದಾರೆ
10 ದಿನಗಳ ಹಿಂದೆ
#namo modi ಇಂದು Gemini App ನಲ್ಲಿ ಶ್ರೀ ಮೋದಿ ಜೀ ಅವರಿಗೆ ಬೇಟಿಯಾದ ಕ್ಷಣ Narendra Modi
S.H.UMALIHOSUR
725 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#🙏ನಮಸ್ಕಾರ ಮಣ್ಣು, ರೈತ ಮತ್ತು ಎತ್ತುಗಳ ಸಂಬಂಧವನ್ನು ಸಾರುವ ವಿಶಿಷ್ಟ ಹಬ್ಬವೇ #ಮಣ್ಣೆತ್ತಿನಅಮಾವಾಸ್ಯೆ . ಮಳೆ ಸಕಾಲದಲ್ಲಿ ಬರಲಿ, ರೈತರ ಬೆಳೆಗಳು ಸಮೃದ್ಧವಾಗಲಿ. ನಮ್ಮೆಲ್ಲ ಅನ್ನದಾತರ ಬಾಳು ಹಸನಾಗಲಿ. ನಾಡು ಸುಭಿಕ್ಷವಾಗಲಿ. ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.
S.H.UMALIHOSUR
587 ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
#🙏ನಮಸ್ಕಾರ ನಾಡಿನ ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಅನ್ನದಾತರಿಗೆ ಉತ್ತಮ ಮಳೆ-ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ.
S.H.UMALIHOSUR
1.3K ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
ಐಪಿಎಲ್ 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ಅಭಿಮಾನಿಗಳ ಎರಡು ದಶಕಗಳ ದೀರ್ಘಾಪೇಕ್ಷಿತ ಕನಸು ಈ ಬಾರಿ ನನಸಾಗಲಿ ಎಂದು ಶುಭ ಹಾರೈಸುತ್ತೇನೆ. #rcbteam #rcbfans #RCB #RCB
S.H.UMALIHOSUR
2.6K ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
#🙏ನಮಸ್ಕಾರ *_ವಿಶ್ವಗುರು.ಜಗಜ್ಯೋತಿ ಶ್ರೀ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು_*
See other profiles for amazing content