ಫಾಲೋ
Everything blooms in it's own time.
@77871547l
2,006
ಪೋಸ್ಟ್ಸ್
15,334
ಫಾಲೋವರ್ಸ್
Everything blooms in it's own time.
22 ವೀಕ್ಷಿಸಿದ್ದಾರೆ
*_ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ದಿನಾಂಕ : 02-12-2025 ರಂದು ಮಂಗಳವಾರ "ಹನುಮ ಜಯಂತಿಯ" ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ಸ್ವಾಮಿಗೆ ಬೆಳಿಗ್ಗೆ 4 ಘಂಟೆಯಿಂದ ಸುಪ್ರಭಾತ ಸೇವೆಯೋಂದಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೋಜೆ, ಲೋಕ ಕಲ್ಯಾಣಕ್ಕಾಗಿ ಹೋಮಾದಿ ಹವನ, ಮಹಾ ಪೂರ್ಣಾಹುತಿ, ಮಹಾ ಮಂಗಲಾರತಿ ಮತ್ತು ವಿಶೇಷ ಪುಷ್ಪಾಲಂಕಾರ ಇರುತ್ತದೆ._* #💪 ಜೈ ಹನುಮಾನ್ 🚩 ವಿಶೇಷ ಸೂಚನೆ:- “ಅನ್ನದಾನ" ಬೆಳಿಗ್ಗೆ 10 ಘಂಟೆಯಿಂದ ಸಂಜೆಯ ವರೆಗೂ ಇರುತ್ತದೆ._ _ಈ ದೇವತಾಕಾರ್ಯಗಳಲ್ಲಿ ಎಲ್ಲಾ ಭಕ್ತಾದಿಗಳು ತಮ್ಮ ಕುಟುಂಬ ಸಮೇತ ಬಂಧುಮಿತ್ರರೊಂದಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದುಕೊಳ್ಳತಕ್ಕದ್ದು. ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್... ಶ್ರೀ ಮಾರುತಿ ಗೆಳೆಯರ ಬಳಗ ... ಹಾಗೂ ದೊಡ್ಡನಾಗಮಂಗಲ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು.
Everything blooms in it's own time.
232.2K ವೀಕ್ಷಿಸಿದ್ದಾರೆ
ತೆರೆಕಂಡ ಮೊದಲ ವಾರವೇ 400 ಕೋಟಿ ರೂಪಾಯಿ ಗಳಿಕೆ ಮಾಡಿರುವ ಸಿನಿಮಾ ಕಾಂತಾರ❤️ #🎥 Motivational ಸ್ಟೇಟಸ್
See other profiles for amazing content