ಫಾಲೋ
ಬಸಪ್ಪ ಈಶ್ವರ ಕಡಕೋಳ 273225845
@basuikadako
4,717
ಪೋಸ್ಟ್ಸ್
57,485
ಫಾಲೋವರ್ಸ್
ಬಸಪ್ಪ ಈಶ್ವರ ಕಡಕೋಳ 273225845
734 ವೀಕ್ಷಿಸಿದ್ದಾರೆ
ಬಾದಾಮಿ ಬಸ್ಟ್ಯಾಂಡನಲ್ಲಿ ಭಕ್ತನೋಬ್ಬ ಭಕ್ತಿಯ ಪರಕಾಷ್ಟೆ ತೋರಿದನು ಶ್ರೀ ರೇಣುಕಾದೇವಿ ದೇವಸ್ಥಾನ ಶ್ರೀಕ್ಷೇತ್ರ ಯರಗೋಪ್ಪ ತಾಃ ಬಾದಾಮಿ 🙏🏼💐 ಶ್ರೀ ಶಾಂತವ್ವ ಪೂಜಾರಿ #renukadaevi #badami #busastanad #bhaktireelsvideo #Bagalkot #💪ಉತ್ತರ ಕರ್ನಾಟಕ ಮಂದಿ #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #🙏ನಮಸ್ಕಾರ
ಬಸಪ್ಪ ಈಶ್ವರ ಕಡಕೋಳ 273225845
764 ವೀಕ್ಷಿಸಿದ್ದಾರೆ
ವಿಧಾನಸೌಧ ಮತ್ತು ಸುವರ್ಣ ಸೌಧದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುತ್ತೆ ವಿನಃ ಕಾರ್ಯರೂಪಕ್ಕೆ ಬರುವುದಿಲ್ಲ. ಎಂತಾ ವಿಪರ್ಯಾಸ. ಉತ್ತರ ಕರ್ನಾಟಕ ಎಂದರೆ ಅಷ್ಟೊಂದು ನಿರ್ಲಕ್ಷಣ ಈ ಸರ್ಕಾರಕ್ಕೆ. ರೈತರು ಬೆಳೆದ ಬೆಳೆಗೆ ಸರಿಯಾಗಿ ಬೇಲೆ ಇಲ್ಲ. ಭಾಗಲಕೋಟ್ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗುಹೇಶ್ವರ್ ನಡುಗಡ್ಡೆಯ ರೈತರ ಪರಸ್ಥಿತಿ ಯಾವ ರೈತನಿಗೂ ಬರದೆ ಇರ್ಲಿ. ಯಾಕಂದ್ರೆ ಇಲ್ಲಿ ಈ ಪ್ರದೇಶದಲ್ಲಿ ಬೆಳೆದಂತ್ ಗೋಂಜಾಳ ಗೋಧಿ, ಪ್ರಮುಖವಾದ ಕಬ್ಬು ಬೆಳೆಯನ್ನು ನದಿಯಿಂದ ಕಾರ್ಖಾನೆಗೆ ಸಾಗಿಸಲು ಸರಿಯಾದ ಸೇತುವೇ (ಬ್ರಿಡ್ಜ್ )ಇಲ್ಲಾ. ರೈತರೇ ನಿರ್ಮಿಸಿದ ಎರಡು ಬೋಟ್ ಗಳ ಜೋಡಣೆ ಮಾಡಿಕೊಂಡು. ಕಬ್ಬು ಲೋಡ್ ಮಾಡಿಕೊಂಡು ಸಾಗಿಸುವ ಸಾಹಸ ಹೇಳತೀರದು. ನಿನ್ನೆ ಬೋಟ್ (ನಾವು) ನದಿಯಲ್ಲಿ ಒಡೆದು ನೀರು ತುಂಬಿರುವ ಕಾರಣ. ಅಂಬಿಗನ ಸಮಯ ಪ್ರಜ್ಞೆಯಿಂದ ನದಿಯ ದಡಕ್ಕೆ ಸೇರಿಸಿದ. ಆದರೂ ವಿಧಿಯ ಮುಂದೆ ಕೊನೆಗೂ ನಿರಲ್ಲ್ಲಿ ಕಬ್ಬು ಸಮೇತ ಟ್ರ್ಯಾಕ್ಟರ್ ಮುಳುಗಿ ಹೋಯಿತು. ಇನ್ನು ಮುಂದೆ ಯಾವುದೇ ದೊಡ್ಡ ಅನಾಹುತ ಆಗುವ ಮೊದಲೇ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು. ಅನ್ನದಾತನ ಗೋಳು ಕೇಳುವವರಾರು...? #ಕಂಕಣವಾಡಿ #ಕೃಷ್ಣಾನದಿ #ಟ್ಯಾಕ್ಟರ #ಭೋಟ #ಸೇತುವೆ #Narayanapura Dam: ಕೃಷ್ಣಾ ನದಿ ಆರ್ಭಟಕ್ಕೆ ಲಿಂಗಸುಗೂರು ಶೀಲಹಳ್ಳಿ ಸೇತುವೆ ಮುಳುಗಡೆ..! #ಕೃಷ್ಣಾ ನದಿ ನಮ್ಮ ರಾಯಚೂರು #ಗಂಗಾ ನದಿ 7996314608 #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡
ಬಸಪ್ಪ ಈಶ್ವರ ಕಡಕೋಳ 273225845
661 ವೀಕ್ಷಿಸಿದ್ದಾರೆ
ವಿಧಾನಸೌಧ ಮತ್ತು ಸುವರ್ಣ ಸೌಧದಲ್ಲಿ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುತ್ತೆ ವಿನಃ ಕಾರ್ಯರೂಪಕ್ಕೆ ಬರುವುದಿಲ್ಲ. ಎಂತಾ ವಿಪರ್ಯಾಸ. ಉತ್ತರ ಕರ್ನಾಟಕ ಎಂದರೆ ಅಷ್ಟೊಂದು ನಿರ್ಲಕ್ಷಣ ಈ ಸರ್ಕಾರಕ್ಕೆ. ರೈತರು ಬೆಳೆದ ಬೆಳೆಗೆ ಸರಿಯಾಗಿ ಬೇಲೆ ಇಲ್ಲ. ಭಾಗಲಕೋಟ್ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗುಹೇಶ್ವರ್ ನಡುಗಡ್ಡೆಯ ರೈತರ ಪರಸ್ಥಿತಿ ಯಾವ ರೈತನಿಗೂ ಬರದೆ ಇರ್ಲಿ. ಯಾಕಂದ್ರೆ ಇಲ್ಲಿ ಈ ಪ್ರದೇಶದಲ್ಲಿ ಬೆಳೆದಂತ್ ಗೋಂಜಾಳ ಗೋಧಿ, ಪ್ರಮುಖವಾದ ಕಬ್ಬು ಬೆಳೆಯನ್ನು ನದಿಯಿಂದ ಕಾರ್ಖಾನೆಗೆ ಸಾಗಿಸಲು ಸರಿಯಾದ ಸೇತುವೇ (ಬ್ರಿಡ್ಜ್ )ಇಲ್ಲಾ. ರೈತರೇ ನಿರ್ಮಿಸಿದ ಎರಡು ಬೋಟ್ ಗಳ ಜೋಡಣೆ ಮಾಡಿಕೊಂಡು. ಕಬ್ಬು ಲೋಡ್ ಮಾಡಿಕೊಂಡು ಸಾಗಿಸುವ ಸಾಹಸ ಹೇಳತೀರದು. ನಿನ್ನೆ ಬೋಟ್ (ನಾವು) ನದಿಯಲ್ಲಿ ಒಡೆದು ನೀರು ತುಂಬಿರುವ ಕಾರಣ. ಅಂಬಿಗನ ಸಮಯ ಪ್ರಜ್ಞೆಯಿಂದ ನದಿಯ ದಡಕ್ಕೆ ಸೇರಿಸಿದ. ಆದರೂ ವಿಧಿಯ ಮುಂದೆ ಕೊನೆಗೂ ನಿರಲ್ಲ್ಲಿ ಕಬ್ಬು ಸಮೇತ ಟ್ರ್ಯಾಕ್ಟರ್ ಮುಳುಗಿ ಹೋಯಿತು. ಇನ್ನು ಮುಂದೆ ಯಾವುದೇ ದೊಡ್ಡ ಅನಾಹುತ ಆಗುವ ಮೊದಲೇ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು. ಅನ್ನದಾತನ ಗೋಳು ಕೇಳುವವರಾರು...? #ಕಂಕಣವಾಡಿ #ಕೃಷ್ಣಾನದಿ #ಟ್ಯಾಕ್ಟರ #ಭೋಟ #ಸೇತುವೆ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ #😞 ಮೂಡ್ ಆಫ್ ಸ್ಟೇಟಸ್ #😢ಯಾಕೋ ಬೇಜಾರು #🙏ನಮಸ್ಕಾರ
ಬಸಪ್ಪ ಈಶ್ವರ ಕಡಕೋಳ 273225845
2.8K ವೀಕ್ಷಿಸಿದ್ದಾರೆ
ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ ಶನಿವಾರ ದಿನಾಂಕ 03/01/26 ರಂದು ಸಾಯಂಕಾಲ ೦೫=೦೦ ರಥೋತ್ಸವ ಅದ್ದೂರಿಯಾಗಿ ಜರುಗುವದು ಶ್ರೀಕ್ಷೇತ್ರ ಚೋಳಚಗುಡ್ಡ. ಬಾದಾಮಿ #ShakambhariShaktiPeetham, #ShreeKshetraBanashankari, #Badami #temple #Bagalkot #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡 #😇ಶ್ರೀ ಸದ್ಗುರು🙏 #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ
ಬಸಪ್ಪ ಈಶ್ವರ ಕಡಕೋಳ 273225845
1.1K ವೀಕ್ಷಿಸಿದ್ದಾರೆ
ಗುರದೇವಾ...🌹🙏🏼 ಕೋಡಿಮಠದ ಶ್ರೀಗಳು #ಕೋಡಿಮಠ #ಹಾಸನ #ಚತರಂತಿಮಠ #ಕೋಡೀಶ್ರೀ #facebookreelsviral #bhaktireelsvideo #intagramfallowers #siddeshwaraswamiji #viralree #nidasosci #Olemath #Kodimath #viralreels #kodimath #😇ಗುರುಮಹಿಮೆ #🔴ನಮ್ಮ ಕರ್ನಾಟಕ🟡 #🔱ಮಲೆ ಮಹದೇಶ್ವರ🙏 #🔱 ಭಕ್ತಿ ಲೋಕ #😇ಶ್ರೀ ಸದ್ಗುರು🙏
ಬಸಪ್ಪ ಈಶ್ವರ ಕಡಕೋಳ 273225845
2.5K ವೀಕ್ಷಿಸಿದ್ದಾರೆ
*ಜನ್ಮ ದಿನದ ಭಕ್ತಿ ಪೂರ್ವಕ ದಿರ್ಘ ದಂಡ ಪ್ರಣಾಮಗಳು ಬುದ್ದಿ* 🙏🏼🌹🎂 ಪರಮ ಪೂಜ್ಯ ಶ್ರೀ ಶಿವಪ್ರಸಾದ ದೇವರು ನಿಯೋಜಿತ ಉತ್ತಾರಾದಿಕಾರಿಗಳು ಶ್ರೀ ಅಲ್ಲಮಪ್ರಭುದೇವರ ಸಿದ್ದಸಂಸ್ಥಾನ ಮಠ ಶ್ರೀಕ್ಷೇತ್ರ ಚಿಂಚಣಿ ಚಿಕ್ಕೋಡಿ ಅಜ್ಜನವರಿಗೆ 🙏🏼🌹⛳️🎂 #😇ಶ್ರೀ ಸದ್ಗುರು🙏 #🔱 ಭಕ್ತಿ ಲೋಕ #😇ಗುರುಮಹಿಮೆ #🔴ನಮ್ಮ ಕರ್ನಾಟಕ🟡 #🔱ಮಲೆ ಮಹದೇಶ್ವರ🙏
ಬಸಪ್ಪ ಈಶ್ವರ ಕಡಕೋಳ 273225845
792 ವೀಕ್ಷಿಸಿದ್ದಾರೆ
💐🌹ಜೈ ಶ್ರೀರಾಮ 🪷🌸 ಪರಮ ಪೂಜ್ಯ ಶ್ರೀ ವೇ ಮೂ ಬಸಯ್ಯ ಶಾಸ್ತ್ರಿ 🙏🏼🙏🏼💐🌹 #jayshreeram #jayanjaneay #viralreels #athaninews #Olemath #jamakhandi #anandadevaru #trandingvideo #bhaktireelsvideo #viralree #siddeshwaraswamiji #Karnataka #💪 ಜೈ ಹನುಮಾನ್ 🚩 #😇ಗುರುಮಹಿಮೆ #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #😇ಶ್ರೀ ಸದ್ಗುರು🙏
ಬಸಪ್ಪ ಈಶ್ವರ ಕಡಕೋಳ 273225845
1.8K ವೀಕ್ಷಿಸಿದ್ದಾರೆ
ಬಂಡಿಗಣಿ ಪರಮ ಪೂಜ್ಯರಿಗೆ ಭಾವ ನಮನ ಪರಮ ಪೂಜ್ಯ ಶ್ರೀ ಬಸವರಾಜೇಂದ್ರ ಶರಣರು ಸುಕ್ಷೇತ್ರ ಝಂಜರವಾಡ ಇವರಿಂದ 💐🌹 #😇ಶ್ರೀ ಸದ್ಗುರು🙏 #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡 #😇ಗುರುಮಹಿಮೆ #🔱 ಭಕ್ತಿ ಲೋಕ
See other profiles for amazing content