#🎥 Motivational ಸ್ಟೇಟಸ್  ವಜ್ರವಿದ್ದಂತೆ.* 
*ದೇವಾನುದೇವತೆಗಳು ಚಿನ್ನವಿದ್ದಂತೆ.* 
*ಸ್ವಾಮೀಜಿಗಳು, ಋಷಿಮುನಿಗಳು, ಧರ್ಮಸಂಸ್ಥಾಪಕರು ಬೆಳ್ಳಿ ಇದ್ದಂತೆ.*
*ಮನುಷ್ಯರು ಕಬ್ಬಿಣವಿದ್ದಂತೆ.*
*ಈ ನಾಲ್ಕರ ವ್ಯತ್ಯಾಸ ತಿಳಿದುಕೊಂಡವನೇ ಮಹಾನ್ ಜ್ಞಾನಿ  ಹಾಗೂ  ಜಾತಿ,ಧರ್ಮ,  ಕುಲ ,ಪಂಗಡ ಯಾವುದು ಇಲ್ಲದ  ಒಬ್ಬ ಪರಮಾತ್ಮನನ್ನು (ವಜ್ರವನ್ನು)ಸರಿಯಾಗಿ ಅರಿತುಕೊಂಡರೆ ಮಾತ್ರ ನಮ್ಮ ಜೀವನದಲ್ಲಿ ಶಾಂತಿ , ಸುಖ, ಆನಂದ, ನೆಮ್ಮದಿ ಎಲ್ಲವೂ ಸಿಗುತ್ತದೆ.*