ಫಾಲೋ
Colourful Ram..C.M.✍️✍️Gowdaaa
@colourfulcmrgowda
2,453
ಪೋಸ್ಟ್ಸ್
6,337
ಫಾಲೋವರ್ಸ್
Colourful Ram..C.M.✍️✍️Gowdaaa
1.1K ವೀಕ್ಷಿಸಿದ್ದಾರೆ
11 ಗಂಟೆಗಳ ಹಿಂದೆ
#ಬಸವನಗುಡಿ ಕಡಲೆ ಕಾಯಿ ಪರಿಷೆ😍 #basavanagudi #bangalore #Kadalekai Parishe Basavanagudi Bangalore 2023 #ನಿಮಗಿದು ಗೊತ್ತೇ ನಮ್ಮ ಬಸವನಗುಡಿ, ನಮ್ಮನೆ ಪರಿಷೆ ✨ಬೆಂಗಳೂರು. Happening on 17,18,19,20, 21 November 2025 . Annual dose of parishe happiness 🥜🥹🫶🏻 Truly a vibrant celebration in the heart of a metropolitan city!! ... #bangalore #parisherewecome #basavanagudi #kadalekaiparishe #basavanagudi
Colourful Ram..C.M.✍️✍️Gowdaaa
5.4K ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸 #🙏 ಭಕ್ತಿ ವಿಡಿಯೋಗಳು 🌼 #ಗುರು ರಾಯರು🙏 #Mantralaya guru rayaru #guru rayaru ರಾಯರು ಇದ್ದಾರೆ..... Poojaya Raghavendra Swamy... "ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||" #rayaru #raghavendraya_mantralayam #guruvara #mantralaya_raghavendraswamy #rayaru_mantralaya
Colourful Ram..C.M.✍️✍️Gowdaaa
2K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🙏 ಓಂ ನಮಃ ಶಿವಾಯ #🙏 ಭಕ್ತಿ ವಿಡಿಯೋಗಳು 🌼 #🙏ನೀಲಕಂಠೇಶ್ವರ #🛐 ಮಹಾಶಿವನ ಭಕ್ತಿ ಸ್ಟೇಟಸ್ #🙏ಭಕ್ತಿ ಸ್ಟೇಟಸ್ ವಿಡಿಯೋ🎥 ಓಂ ನಮಃ ಶಿವಾಯ........ Om Namo Shivaya..... ಶಿವಂ ವಿಶ್ವನಾಥಂ ಪ್ರಭುಂ ಭೂತನಾಥಂ ಸುರೇಶಾದಿನಾಥಂ ಜಗನ್ನಾಥನಾಥಂ . ರತೀನಾಥನಾಶಂಕರಂದೇವನಾಥಂ ಶಿವಂ ಚಂದ್ರಭಾಲಂ ಗಿರೀಶಂ ಪ್ರಣೌಮಿ .. ||ಓಂ ನಮಃ ಶಿವಾಯ ಹರಹರ ಮಹಾದೇವ.....|| #shiva #shivaya #omnamoshivaya #ishwara #lardshiva
Colourful Ram..C.M.✍️✍️Gowdaaa
9.9K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🛺😍'ಆಟೋ ರಾಜ' ಶಂಕ್ರಣ್ಣನ ಜನ್ಮದಿನ🛺😍 #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #Shankar nag fan's #ಶಂಕರ್ ನಾಗ್ #shankar nag ...Karate King 👑 Shankar Nag.... ಕನ್ನಡ ಪ್ರಖ್ಯಾತ ನಟ, ನಿರ್ದೇಶಕರೂ ಆಗಿದ್ದ ಶ್ರೀ ಶಂಕರ್ ನಾಗ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಶಂಕರ್ ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ಬಹುಮುಖ ಪ್ರತಿಭೆ, ಅತ್ಯಂತ ಪ್ರಯೋಗಶೀಲ ತಂತ್ರಜ್ಞರು. ಅವರ ಜನ್ಮದಿನದ ಈ ದಿನದಂದು ಆ ಶ್ರೇಷ್ಠ ನಟರಿಗೆ ನಮನಗಳನ್ನು ಅರ್ಪಿಸುತ್ತೇನೆ. #ಶಂಕರನಾಗ್
Colourful Ram..C.M.✍️✍️Gowdaaa
822 ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
#trending #king kohli #kohli #inspiration #good Most Important Values... 🍥🍥Happy Good Day... *Behaviour(ನಡವಳಿಕೆ)Msg*:- Your Beauty and status are to be remembered for some time But, Your Good Behaviour & Sincerity will rule over the Hearts Forever....!🍩🍫 _{ Happy Star *CM* R }_ *Colourful CM*🧁🍧🍧 Great Day with *CM* Msg>~~>🍥🍥 #viratkohli #kingkohli👑 #goodbehavior #motivation #goodattitude #treandingreels❤️❤️
Colourful Ram..C.M.✍️✍️Gowdaaa
738 ವೀಕ್ಷಿಸಿದ್ದಾರೆ
16 ದಿನಗಳ ಹಿಂದೆ
#💛❤️ರಾಜ್ಯೋತ್ಸವ ಸ್ಟೇಟಸ್ 😍 #💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #💛❤️ಕನ್ನಡವೇ ನನ್ನ ಉಸಿರು 💝 #🔴ನಮ್ಮ ಕರ್ನಾಟಕ🟡 #📖ಕರ್ನಾಟಕದ ಇತಿಹಾಸ 🔥 🇧🇯ಸಂತೋಷದ ಒಳ್ಳೆಯ ದಿನ.. *ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳ ಸಂದೇಶ* :- 🚩🚩🚩 💐ಕನ್ನಡವೇ ನನ್ನ ಉಸಿರು 💐ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು....🌺 🎉🎊🎉🎈🎈 ಸಮಸ್ತ ಕನ್ನಡ ಆತ್ಮೀಯ ಬಂಧುಗಳಿಗೆ, ಕುಲಕೋಟಿ ಕನ್ನಡ ಭಾಂಧವರಿಗೆಲ್ಲಾ "ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಕನ್ನಡ ಪ್ರೀತಿಸಿ... ಕನ್ನಡ ಬೆಳೆಸಿ...!!!✍️🍓✍️🍓 {{ ಹ್ಯಾಪಿ ಸ್ಟಾರ್ *CM* R }} *ಕಲ್ಲರ್ಫುಲ್ ಸಿ.ಎಂ.* ಶುಭ ದಿನ ವಿಥ್ ಸಿ.ಎಂ. ಸಂದೇಶ>~>🇧🇯🇧🇯🇧🇯 #kannadarajyotsava💛❤️ #kannadarajyotsavaspecial #kannada #karnataka #karunadu
Colourful Ram..C.M.✍️✍️Gowdaaa
1.2K ವೀಕ್ಷಿಸಿದ್ದಾರೆ
17 ದಿನಗಳ ಹಿಂದೆ
#funny #video #jokes #trending #comedy Unseen Video...Watch Till End..... ಇಂಥ ಸೀನ್ ನೀವೆಲ್ಲೂ ನೋಡಿರಲ್ಲ... .what a imagine.... Brilliant.. #comedy #funny #sean #jokes #unseen
See other profiles for amazing content