🙏🏻🙏🏻💐💐🚩🚩
ನಮ್ಮಶಕ್ತಿ ಮತ್ತು ಯುಕ್ತಿಗೆ ಸ್ಪೂರ್ತಿಯುತ ದೈವಿಶಕ್ತಿ,
ನರ+ ಇಂದ್ರ ನರೇಂದ್ರ,
ಹೆಸರಿನಲ್ಲೇ ಒಂದು ಏನೋ ಸೆಳತ
ನೋಡಿದರೆ ಸಮ್ಮೋಹನಗೊಳಿಸುವ ತೇಜಸ್ಸು,
ಅವರ ಜೀವನಗಾಥೆ ಓದಿದರೆ ಶಿಶು ಶಿವನಾಗುವ ನರನು ನಾರಾಯಣನಾಗುವ, ದುರ್ಬಲನೂ ಸಬಲನಾಗುವ, ಇತಿಹಾಸದ ಮತ್ತು ವಾಸ್ತವದ ನವ ಪೀಳಿಗೆಗೆ ರಾಷ್ಟ್ರ ಭಕ್ತಿಯ ಮದಿರೆ ಕುಡಿಸಿದ ರಾಷ್ಟ್ರೀಯವಾದಿ,
ತನ್ನ ವಾಕಚಾರ್ತಯ್ಯದಿಂದಲೆ ಜಗತ್ತನು ಮೋಡಿ ಮಾಡಿದ ಮೋಡಿಗಾರ, ವಿಶ್ವವ್ಯಾಪಿ ಚರ್ಚಿತವಾದ ದಿವ್ಯ ಮೂರ್ತಿ,
ನಮ್ಮ ಹೊಸ ಪ್ರಪಂಚದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬಾಳುವಷ್ಟು ಜೀವಾಳ ಸನಾತನ ಹಿಂದೂ ಧರ್ಮ ವೈಭವಶಾಲಿಯಾಗಿದೆ ಎಂದು ಜಗಕ್ಕೆ ಸಾರಿದ, ಹಾಗಯೇ ನಮ್ಮ
ತಾರುಣ್ಯಾವಸ್ಥೆಯಲ್ಲಿರು ಯುವಕ ಯುವತಿಯರಿಗೆ ಅತ್ಯಂತ ಅಚ್ಚುಮೆಚ್ಚಿನ ಆರಾಧಕರಾದ ಕಾಶಾಯಾಧಾರಿ *ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಈ ಪಾವನ ದಿನದ ಹಾರ್ದಿಕ ಶುಭಾಶಯಗಳು*
✍🏻
#💓ಮನದಾಳದ ಮಾತು #ಸ್ವಾಮಿ ವಿವೇಕಾನಂದ