ಫಾಲೋ
ಪ್ರದೀಪ್ ಮೈಸೂರು
@deepu1005
214
ಪೋಸ್ಟ್ಸ್
313
ಫಾಲೋವರ್ಸ್
ಪ್ರದೀಪ್ ಮೈಸೂರು
577 ವೀಕ್ಷಿಸಿದ್ದಾರೆ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇಷ್ಟು ವರ್ಷಗಳು ಕರ್ನಾಟಕದಲ್ಲಿ ಇದ್ದರೂ ಪಾಕಿಸ್ತಾನದ ಭಾಷೆ ಮೇಲೇಕೆ ಪ್ರೀತಿ. ಇಲ್ಲಿ ಕನ್ನಡ ಮಾತಾಡಿಕೊಂಡು ಕನ್ನಡಿಗರಾಗಿ ಇರಬಹುದು ಇಲ್ಲವಾದರೆ ಪಾಕಿಸ್ತಾನಕ್ಕೆ ಗಂಟುಮೂಟೆ ಕಟ್ಟಬಹುದು. 🟨🟥 #🔴ನಮ್ಮ ಕರ್ನಾಟಕ🟡 #🙏ನಮಸ್ಕಾರ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #💪ಉತ್ತರ ಕರ್ನಾಟಕ ಮಂದಿ
ಪ್ರದೀಪ್ ಮೈಸೂರು
620 ವೀಕ್ಷಿಸಿದ್ದಾರೆ
ಅಮುಲ್ ಜೊತೆಗೆ ನಂದಿನಿ ಕೆಲಸ ಮಾಡಲಿ ಅಂತ ನಮ್ಮ ನಾಡಿನ ಹೆಗ್ಗುರುತನ್ನು ಮುಚ್ಚಿಹಾಕುವ ಹುನ್ನಾರ ನಡೆದಿತ್ತು ಅಪ್ಪಟ ಕನ್ನಡಿಗರ ವಿರೋಧದ ನಡುವೆ ಈಗ ಉತ್ತಮ ಗುಣಮಟ್ಟದ ಪದಾರ್ಥವಾಗಿ ಜಾಗತಿಕ ಮಟ್ಟಕ್ಕೆ ತಲುಪಿದೆ. ದುಬೈ, ಅಮೇರಿಕಾ ಅಂತ ರಾಷ್ಟ್ರಗಳಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಿದೆ. #💛❤️ರಾಜ್ಯೋತ್ಸವ ಸ್ಟೇಟಸ್ 😍 #📖ಕರ್ನಾಟಕದ ಇತಿಹಾಸ 🔥 #🔥ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ #💪ಉತ್ತರ ಕರ್ನಾಟಕ ಮಂದಿ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡
See other profiles for amazing content