ಹಣ್ಣು ತಿನ್ನುವ ಸರಿಯಾದ ಸಮಯವನ್ನು ತಿಳಿದರೆ ಆರೋಗ್ಯ ಹೆಚ್ಚುತ್ತದೆ. -
ಆರೋಗ್ಯಕರ ಆಹಾರದ ಬಗ್ಗೆ ಯೋಚಿಸಿದಾಗೆಲ್ಲಾ, ಮೊದಲು ನೆನಪಿಗೆ ಬರುವುದು ಹಣ್ಣುಗಳು. ಪ್ರತಿನಿತ್ಯ ಇವುಗಳನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳು ಪಡೆದುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅವುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಮಗೆ ಹಲವು ವಿಧಗಳಲ್ಲಿ ಉಪಯುಕ್ತವಾಗಿವೆ.…