#ಮಹಾನಾಯಕ_ರಕ್ಷಣಾ_ವೇದಿಕೆ_ರಾಜ್ಯಾಧ್ಯಕ್ಷ_ದೈತ್ಯರಾಜ್ ಅವರ ಮೇಲೆ ಕಳೆದ ವರ್ಷ 2024 ರಂದು ಪೋಕ್ಸೋ ಪ್ರಕರಣವನ್ನು ದಾಖಲುಮಾಡುತ್ತಾರೆ.. ಆದರೆ ನ್ಯಾಯಾಲಯವು ಸತ್ಯ ಅಸತ್ಯಗಳನ್ನು ಪರಿಶೀಲಿಸಿ 8-09-2025ರಂದು ದೈತ್ಯರಾಜ್ ಅವರನ್ನು ನೀರ್ದೋಷಿ ಎಂದು ಬಿಡುಗಡೆ ಮಾಡಿದ್ದಾರೆ.....
🇪🇺#ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺#ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺
✊ನಾನು ಪರಿಶಿಷ್ಟ ಹೊಲೆಯ✊
#dr. b r ambedkar #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏 #ambedkar jayanti