#💯ಎಕ್ಸಾಮ್ ಪ್ರಶ್ನೋತ್ತರ 💯 1857 ರ ದಂಗೆಯಲ್ಲಿ ವಿವಿಧ ಪ್ರಾಂತ್ಯಗಳಿಂದ ಭಾಗವಹಿಸಿದ ಮಹನೀಯರು.. ✍️ 💥
ಕಾನ್ಪುರ್ : ನಾನಾ ಸಾಹೇಬ್ & ತಾಂತ್ಯ ಟೋಪೆ
ಲಕ್ನೋ : ಹಜರತ್ ಬೇಗo
ಬಿಹಾರ್ : ಕುದ್ವರ್ ಸಿಂಗ್ 🙌
ಬರೇರಿ : ಕಾನ್ ಬಹುದೂರ್ ✍️
ಝಾನ್ಸಿ : ರಾಣಿ ಲಕ್ಷ್ಮೀಬಾಯಿ ✍️
ಅಸ್ಸಾಂ : ಮಣಿರಾಮದತ್ತ 🙌
ಓಡಿಸಾ : ಸುರೇಂದ್ರ ಸಾಹಿ
ಪೈಜಾಬಾದ್ : ಮೌಲಾಲಿ ಅಹ್ಮದ್ಲ ಉಲ್ಲಾ
ಮೀರತ್ : ಕುದಂ ಸಿಂಗ್ 💥
ಅಲಹಾಬಾದ್ : ಲಿಯಕತ್ ಅಲಿ
ಸುರಪುರ ವೆಂಕಟಪ್ಪ ನಾಯಕ ✨️
ನರಗುಂದ ಬಾಬಾ ಸಾಹೇಬ್ ✍️
ಮುಂಡರಗಿ ಭೀಮರಾವ್ ✍️
ಹಲಗಲಿ ಜಗಡ ಮತ್ತು ಬಾಳ್ಯಾ etc.. 💥
ದೆಹಲಿ : ?