ಫಾಲೋ
mallikarjun s Surpur
@mallikarjun7641
4,898
ಪೋಸ್ಟ್ಸ್
26,791
ಫಾಲೋವರ್ಸ್
mallikarjun s Surpur
434 ವೀಕ್ಷಿಸಿದ್ದಾರೆ
10 ಗಂಟೆಗಳ ಹಿಂದೆ
ನವರಾತ್ರಿಯ ಏಳನೇ ಅವತಾರವನ್ನು ಕಾಳರಾತ್ರಿ ದೇವಿಯೆಂದು ಪೂಜಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಭಯಾನಕ ರೂಪವನ್ನು ತಾಳಿರುತ್ತಾಳೆ. ಈ ದೇವಿಯು ರಕ್ಕಸರನ್ನು ಸಂಹಾರ ಮಾಡಿ, ದುಷ್ಟ ಶಕ್ತಿಗಳನ್ನು ಶಿಕ್ಷಿಸಿ,ತನ್ನನ್ನು ಅಚಲವಾಗಿ ನಂಬಿದ ಭಕ್ತರನ್ನು ರಕ್ಷಿಸುವವಳಾಗಿದ್ದು,ತನ್ನ ಭಕ್ತರಿಗೆ ಶಾಂತಿ, ನೆಮ್ಮದಿಯನ್ನು ಕರುಣಿಸುವಳು. ಈ ತಾಯಿಗೆ ನೈವೇದ್ಯವಾಗಿ ಕೋಸಂಬರಿ, ಕಡಬು, ಹಾಗೂ ಶಾವಿಗೆಪಾಯಸ ಅರ್ಪಿಸುವುದರಿಂದ ದೇವಿಯು ಪ್ರಸನ್ನಳಾಗಿ ಆಶೀರ್ವದಿಸುವಳು.🌹🙏 #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🌸ಜೈ ಮಾತಾ #🌸ಜೈ ಮಾತಾ #🔱 ಭಕ್ತಿ ಲೋಕ
mallikarjun s Surpur
534 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಕಾತ್ಯಾಯಿನಿ ದೇವಿ. ಓಂ ದೇವಿ ಕಾತ್ಯಾಯೈ ನಮಃ ಯಾ ದೇವಿ ಸರ್ವಭೂತೇಷು ಕಾತ್ಯಾಯಿನೀ ರೂಪನ್ ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ🌹🙏 #🙏 ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಪೊಜೆ🙏 #ಕಾತ್ಯಾಯಿನಿ ದೇವಿ #🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #🌸ಜೈ ಮಾತಾ
mallikarjun s Surpur
562 ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಗುವುದು. ಕೂಷ್ಮಾಂಡಾವೆಂದರೆ ಭೂಮಿಯನ್ನು ಸೃಷ್ಟಿಸಿದ ದೇವಿ ಎಂದರ್ಥ. ಸಿಂಹರೂಪಿಣಿಯಾಗಿರುವ ದೇವಿಗೆ ಎಂಟು ಹಸ್ತುಗಳಿದ್ದು, ಇದರಲ್ಲಿ ಏಳರಲ್ಲಿ ಆಯುಧಗಳಿವೆ ಮತ್ತು ಒಂದರಲ್ಲಿ ಜಪಮಾಲೆ. 🌹🙏 #✨ ನವರಾತ್ರಿ ಸ್ಟೇಟಸ್
mallikarjun s Surpur
605 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
ಚಂದ್ರಘಂಟಾ ದೇವಿ ಮಂತ್ರ ಚಂದ್ರಘಂಟಾ ದೇವಿ ಮಂತ್ರ - ''ಓಂ ದೇವಿ ಚಂದ್ರಘಂಟಾಯೈ ನಮಃ'' - ''ಪ್ರವರರೂಢಾ ಚಂಡಕೋಪಾಸ್ತಕಾಯೇರ್ಯುತಪ್ರಸಾದಂ ತನುತೇ ಮಾಹ್ಯಂ ಚಂದ್ರಘಂಟೋತಿ ವಿಶ್ರುತಾ" #🌺 ದೇವಿ ಚಂದ್ರಘಂಟಾ #✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🙏 ನವರಾತ್ರಿ ಶುಭಾಶಯಗಳು🔱🔱 #🔱 ಭಕ್ತಿ ಲೋಕ #🌸ಜೈ ಮಾತಾ
See other profiles for amazing content