ಮುಂಜಾನೆ ಮಾತು
ನಾವು ದೊಡ್ಡವರಾದಾಗ ನಮಗೆ ಪೆನ್ಸಿಲ್ ಬದಲಿಗೆ ಪೆನ್ ನೀಡಲಾಗುತ್ತದೆ. ಏಕೆಂದರೆ ನಮ್ಮ ತಪ್ಪುಗಳನ್ನು ಅಳಿಸುವುದು ಇನ್ನು ಮುಂದೆ ಸುಲಭವಲ್ಲ ಎಂಬುದನ್ನು ನಮಗೆ ಅರ್ಥ ಮಾಡಿಸಲು.
ಶುಭೋದಯ 🙏..
#😍 ನನ್ನ ಸ್ಟೇಟಸ್ #🙏ನಮಸ್ಕಾರ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #✨🪔ದೀಪಾವಳಿ ಸ್ಟೇಟಸ್ 🪔✨