ಯಾರಿಗಾದರು ಸ್ವಲ್ಪ ಕ್ಷಣ ಕಾಯುತ್ತೇವೆ ಎಂದರೆ
ಅವರ ಅವಶ್ಯಕತೆ ಇದೆ ಎಂದು ಅರ್ಥ
ಯಾರಿಗಾದರು ಎಷ್ಟು ಸಮಯಗಳಾದರು ಕಾಯುತ್ತೇವೆ ಎಂದರೆ
ಅವರ ಮೇಲಿನ ನಂಬಿಕೆಯಿಂದ
ಯಾರಿಗಾದರು ವಾರಗಳಾದರು
ಕಾಯುತ್ತೇವೆ ಎಂದರೆ
ಅವರ ಮೇಲಿನ ಸ್ನೇಹದಿಂದ
ಅದೇ ಅವರು ನಮಗೆ ಸಿಗುವುದಿಲ್ಲ ಎಂದು
ಗೊತ್ತಿದ್ದರು ಕಾಯುತ್ತೇವೆಂದರೆ
ಅದು ಅವರ ಮೇಲಿನ ಪ್ರೀತಿ ಇಂದ... ✍🏻 #🌃ಗುಡ್ ನೈಟ್ ಸ್ಟೇಟಸ್#🌆 ಮುಸ್ಸಂಜೆ ಮಾತು 😍#🖊ಬದುಕಿನ ಕೋಟ್ಸ್📜#💓ಮನದಾಳದ ಮಾತು#🖋️ ನನ್ನ ಬರಹ