ಫಾಲೋ
Nithin Poojary
@nithin2312
1,243
ಪೋಸ್ಟ್ಸ್
577
ಫಾಲೋವರ್ಸ್
Nithin Poojary
1.6K ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
#😍 ನನ್ನ ಸ್ಟೇಟಸ್ Breakfast.. *Self cooked ಬೇಳೆದೋಸೆ with self cooked ಸೌತೆ ನುಗ್ಗೆ ಗಸಿ with self made sugarless ಬೆಲ್ಲದ ಚಹಾ*
Nithin Poojary
500 ವೀಕ್ಷಿಸಿದ್ದಾರೆ
14 ದಿನಗಳ ಹಿಂದೆ
ಬಾನಂಗಳದಲ್ಲಿ ಅಪರೂಪವಾಗಿ ಗೋಚರಿಸುವ ಬಂಗಾರದ ಬಟ್ಟಲಿನಂತೆ ಹೊಳೆಯುತ್ತಿರುವ *ಸೂಪರ್ ಮೂನ್* #😍 ನನ್ನ ಸ್ಟೇಟಸ್
Nithin Poojary
591 ವೀಕ್ಷಿಸಿದ್ದಾರೆ
14 ದಿನಗಳ ಹಿಂದೆ
#😍 ನನ್ನ ಸ್ಟೇಟಸ್ Dinner.. Self bought parota with self cooked ಅಲಸಂಡೆ ಬಟಾಟೆ ಕಡ್ಲೆ ಗಸಿ(ಮೊದಲ ಬಾರಿ ಹಸಿಮೆಣಸಿನಕಾಯಿ ಪ್ರಯೋಗ.. ಯಶಸ್ವಿ )
Nithin Poojary
563 ವೀಕ್ಷಿಸಿದ್ದಾರೆ
14 ದಿನಗಳ ಹಿಂದೆ
Amisha ma..aap kaho..na kaho..mujko apse hamesha pyar hei..❤ ನಿಮ್ಮ ನೋಡ್ತಾ ನೋಡ್ತಾ ನನ್ನೆಲ್ಲಾ ಬಾಲ್ಯ ನನಗೆ ಮರಳಿ ಸಿಕ್ಕಿದೆ ಅನಿಸುತ್ತದೆ..ಪ್ರಾಥಮಿಕ‌ ಶಾಲೆ..ಕ್ಯಾಸೆಟ್...ಪಕ್ಕದ ಮನೆಯ ಕಪ್ಪು ಬಿಳುಪು ಟಿ.ವಿ.. #😍 ನನ್ನ ಸ್ಟೇಟಸ್ ನಾ‌ ಸಾಯೋವರೆಗಾದರೂ ನಿಮಗೆಲ್ಲಾ ಏನೂ ಆಗಬಾರದು..ಅಂತಹ ಯಾವುದೇ ಸುದ್ದಿ ನನ್ನ ಕಿವಿಗೆ ಬೀಳಬಾರದು..
Nithin Poojary
516 ವೀಕ್ಷಿಸಿದ್ದಾರೆ
18 ದಿನಗಳ ಹಿಂದೆ
#💛❤️ರಾಜ್ಯೋತ್ಸವ ಸ್ಟೇಟಸ್ 😍 *ಕರ್ನಾಟಕ‌‌ ಏಕೀಕರಣಕ್ಕಾಗಿ ಶ್ರಮಿಸಿದ ಹಿರಿಯ ಚೇತನಗಳಿಗೆ ನಮಿಸುತ್ತಾ ಸರ್ವರಿಗೂ ಕರ್ನಾಟಕ‌ ರಾಜ್ಯೋತ್ಸವದ ಹಾರ್ದಿಕ‌ ಶುಭಾಶಯಗಳು* (🖋NPN)
Nithin Poojary
523 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#💓ಮನದಾಳದ ಮಾತು #🖋️ ನನ್ನ ಬರಹ ಹನ್ನೆರಡು ವರ್ಷಗಳ ಹಿಂದಿನ ಹೆಣ್ಣಿನ ಮನಸ್ಸನ್ನು ಗಮನಿಸಿದಾಗ ಈಗಿನ ಹೆಣ್ಣು ಆಸ್ತಿ ಹಣ ಅಂತಸ್ತು ಐಷಾರಾಮಿ ಶೋಕಿಗಾಗಿ ಗಂಡನ್ನು ನಿರ್ಜೀವ ವಸ್ತುವನ್ನಾಗಿ ಮಾಡಿದ್ದು ಮಾತ್ರವಲ್ಲದೆ ಹೆಣ್ತನವನ್ನೇ ಕಳೆದುಕೊಂಡಿರುವುದು ಬಹಳ ವಿಪರ್ಯಾಸ ಹಾಗೂ ದುಃಖದ ವಿಚಾರ. ಹೆಣ್ಣಿಗೆ ಒಂದು ಹಂತದ ವಯಸ್ಸು ದಾಟಿದಾಗ ಬದುಕಿಗೆ ಅಗೋಚರವಾಗಿರುವ ಭಾವನೆಗಳು, ಅರ್ಥ ಮಾಡಿಕೊಂಡು ಸನಿಹ ಇರುವ ಮನಸಿರೋ ಒಂದು ಜೀವ ಇವುಗಳೇ ಮುಖ್ಯ ಎಂದು ತಿಳಿದಾಗ ಕಾಲ ಮಿಂಚಿ ಹೋಗಿರುತ್ತದೆ..ಏನೂ ಬಯಸದ ಗಂಡು ಅನಾಥನಾಗಿ ಸತ್ತರೆ; ಅತ್ತ ಹೆಣ್ಣು ಏನೂ ಇಲ್ಲದೆ ತಿರಸ್ಕರಿಸಲ್ಪಟ್ಟ ಗಂಡಿನ ಈಗಿನ ಪರಿಸ್ಥಿತಿಯಂತೆ ಜೀವಂತ ಶವವಾಗಬೇಕಾಗುತ್ತದೆ. NPN
Nithin Poojary
1.1K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಇನಿ ಕಾರ್ಲ ಸಂತೆರ್ದ್ ಕನದಿನ ಬಸಲೆ..ಅರ್ಧ ಕಿಲೋಗ್ ಅಜಿಪ‌ ರೂಪಾಯಿ ಕೊರ್ತೆ..ಗಸಿ ಮಲ್ದೆ ಯಾನ್ ಪದೆಂಗಿ ಪಾಡ್ದ್..ಮಾತೆರ್ಲ ಬಲೆಯೇ..ಬಸಲೆದ ಕಜಿಪೆಂಕ್..ಇನಿ ಬಸಲೆದ ಕಜಿಪೆಂಕ್..ಮಾತೆರ್ಲ ಬಲೆಯೇ.. # ತುಳು ನಾಡು #ತುಳು #😍 ನನ್ನ ಸ್ಟೇಟಸ್
See other profiles for amazing content