ಫಾಲೋ
PRADEEP CREATION
@padducreation
11,524
ಪೋಸ್ಟ್ಸ್
37,632
ಫಾಲೋವರ್ಸ್
PRADEEP CREATION
1K ವೀಕ್ಷಿಸಿದ್ದಾರೆ
17 ಗಂಟೆಗಳ ಹಿಂದೆ
#👁️ಬಿಗ್ ಬಾಸ್​ಗೆ ರೀ-ಎಂಟ್ರಿ ಕೊಟ್ಟ ಕರಾವಳಿ ಬೆಡಗಿ🤩 ಬಿಗ್ ಬಾಸ್ ಮನೆಗೆ ಮರಳಿದ ರಕ್ಷತಾ ಶೆಟ್ಟಿ: ಸ್ಪರ್ಧಿಗಳ ವಿರುದ್ಧ ಕಿಡಿ (ವಿಡಿಯೋ) ಬಿಗ್ ಬಾಸ್ ಕನ್ನಡ -12ರಲ್ಲಿ ರಕ್ಷತಾ ಶೆಟ್ಟಿ ಮತ್ತೆ ಮನೆಗೆ ಮರಳಿದ್ದಾರೆ. ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಯೋಗ್ಯತೆ ಇದೆ. ಆದರೆ ಹೊರಗೆ ಹಾಕಿದ್ದಾರೆ. ನೀವೆಲ್ಲ ಕೊಟ್ಟ ಕಾರಣ ಸೂಕ್ತವಾಗಿರಲಿಲ್ಲ ಎಂದು ರಕ್ಷತಾ ಸಹ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಿಚ್ಚ ಸುದೀಪ್, ನಿಮಗೆ ವೋಟ್ ಹಾಕಿದವರಲ್ಲಿ ನೀವು ವೋಟ್ ಹಾಕಿ ಹೊರಗೆ ಹಾಕಿ ಎಂದರೆ ಯಾರನ್ನು ಹಾಕುತ್ತೀರಿ? ಎಂದು ಪ್ರಶ್ನಿಸಿದಾಗ, ರಕ್ಷತಾ ಎಲ್ಲರನ್ನೂ ಹೊರಗೆ ಹಾಕ್ತಿನಿ ಎಂದಿದ್ದಾರೆ. :colorskannadaofficial
See other profiles for amazing content