ಫಾಲೋ
SHARANU KOLI
@raichurhudugasharanu
2,148
ಪೋಸ್ಟ್ಸ್
4,776
ಫಾಲೋವರ್ಸ್
SHARANU KOLI
407 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
🇮🇳 ಹೆಮ್ಮೆಯ ಭಾರತೀಯ ಮಹಿಳಾ ತಂಡಕ್ಕೆ ಜೈ! 🇮🇳 ​💥 ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಅಲ್ಲಿ ಭರ್ಜರಿ ಗೆಲುವು! 💥 ಜಿಮ್ಮಿ ಅತ್ಯದ್ಬುತ ನೀವು 😍😍 ​ನಮ್ಮ ಹೆಮ್ಮೆಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 🤩💪 ಕಂಗಾರೂಗಳ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿ, ಆಟದ ಎಲ್ಲ ವಿಭಾಗಗಳಲ್ಲೂ ಮಿಂಚಿ, ಐತಿಹಾಸಿಕ ಜಯ ಸಾಧಿಸಿದ್ದಾರೆ. ​ಕೊನೆಯವರೆಗೂ ಹೋರಾಟದ ಮನೋಭಾವ! ಮುಂದಿನ ಫೈನಲ್ ಪಂದ್ಯಕ್ಕೂ ನಮ್ಮ ಶುಭ ಹಾರೈಕೆಗಳು. ​ಭಾರತಕ್ಕೆ ಜೈ! ಮಹಿಳಾ ಶಕ್ತಿಗೆ ಜೈ! 🇮🇳💙 #ICC Champions Trophy #women #ಹೆಣ್ಣಿನ ಮಹತ್ವ ❤️ #🏏ಭಾರತದ ವನಿತೆಯರ ತಂಡ #😍 ಸ್ಪೋರ್ಟ್ಸ್ ವೀಡಿಯೋಸ್
SHARANU KOLI
2.2K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🚨ಹೊತ್ತಿ ಉರಿದ ಬಸ್, ಬೆಂಗಳೂರಿಗೆ ಬರುತ್ತಿದ್ದ 32 ಮಂದಿ ಸಜೀವ ದಹನ!🚨 ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನಟೆಕೂರು ಬಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ಅನೇಕರು ಸಾವನ್ನಪ್ಪಿರುವ ಸುದ್ದಿ ದುಃಖಕರವಾಗಿದೆ. ಈ ದುರಂತದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ‌. ರಾಜ್ಯ ಸರ್ಕಾರದಿಂದ ಸ್ಥಳೀಯ ಆಡಳಿತಕ್ಕೆ ಅಗತ್ಯ ನೆರವು ನೀಡಲಿಯೆಂದು ವಿನಂತಿಸತ್ತೇನೆ.
See other profiles for amazing content