#😍 ನನ್ನ ಸ್ಟೇಟಸ್ : ರೀ ಮದುವೆ ಆದ ಹೊಸದರಲ್ಲಿ ತುಂಬಾ ಪ್ರೀತಿಯಿಂದ, ಅಯ್ಯೊ ನನ್ ದೂಧ್ ಪೇಡಾ, ನನ್ ಬರ್ಪಿ, ನನ್ ಖೋವಾ, ನನ್ ಸ್ವೀಟಿ " ಅಂತೆಲ್ಲಾ ಮುದ್ದು ಮಾಡ್ತಿದ್ರಿ. ಈಗ್ಯಾಕೆ ನನ್ನ ಹಾಗೆ ಕರೆಯೊಲ್ಲ..😇
ಗಂಡ : ಅಯ್ಯೊ ಹುಚ್ಚಿ, ಹಾಲಿನಿಂದ ತಯಾರಿಸಿದ ಪದಾರ್ಥಗಳು ಎಷ್ಟು ದಿನ Fresh ಇರ್ತವೆ ಹೇಳು😇😆😅🤣🙏💐