ಫಾಲೋ
ಉದಯ್ ಉದಯ್
@udaykcreation
1,948
ಪೋಸ್ಟ್ಸ್
49,014
ಫಾಲೋವರ್ಸ್
ಉದಯ್ ಉದಯ್
568 ವೀಕ್ಷಿಸಿದ್ದಾರೆ
5 ಗಂಟೆಗಳ ಹಿಂದೆ
ಚಟಗಳ ಹಿಂದಿನ ನೋವು | ಚಟಗಳು ಹೇಗೆ ಹುಟ್ಟುತ್ತೆ | Truth Behind Habits | Why Habits Start ಚಟಗಳು ಖುಷಿಗಾಗಿ ಅಲ್ಲ. ಒಂಟಿತನ, ಒತ್ತಡ ಮತ್ತು ಮನಸ್ಸಿನ ನೋವಿನಿಂದ ಅವು ಹುಟ್ಟುತ್ತವೆ. ನೋವನ್ನು ಅರ್ಥಮಾಡಿಕೊಂಡಾಗಲೇ ಚಟ ಬಿಡುವ ನಿಜವಾದ ಶಕ್ತಿ ಒಳಗಿಂದ ಬರುತ್ತೆ. #📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
877 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಹಣದ ಮುಖವಾಡ | ಹಣದ ಹಿಂದೆ ಸ್ನೇಹ |ಸಂಬಂಧಗಳ ಮೌಲ್ಯ | Money And Masks | Hidden Intentions ಹಣಕ್ಕೊಸ್ಕರ ಸಂಬಂಧಗಳಲ್ಲಿ ವಿಷ ಬೀಜ ಬಿತ್ತುಔರು ನಗುತ್ತಾ ನೋವು ಕೊಡ್ತಾರೆ. ಅವರ ಮಾತುಗಳು ಮೌನವಾಗಿ ಸಂಬಂಧಗಳನ್ನು ಮುರಿಯುತ್ತವೆ. ಇಂತಹವರಿಂದ ದೂರ ಉಳಿಯುವುದು ಸ್ವಾರ್ಥವಲ್ಲ, ನಿಮ್ಮ ಕುಟುಂಬ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಜಾಣ್ಮೆ. #📜 ನುಡಿಮುತ್ತು #💓ಮನದಾಳದ ಮಾತು #👌ಜೀವನದ ಮಾತು #✍️ ಮೋಟಿವೇಷನಲ್ ಕೋಟ್ಸ್ #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
894 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
ಸಿಟ್ಟು ಹೇಗೆ ಹುಟ್ಟುತ್ತೆ | ಸಿಟ್ಟಿನ ನಿಜವಾದ ಕಾರಣ | ಸಿಟ್ಟು ಮತ್ತು ಶಾಂತಿ | Why Anger Comes | Truth Behind Anger ಸಿಟ್ಟು ಕೆಟ್ಟದು ಅಲ್ಲ. ನಮ್ಮ ನಿರೀಕ್ಷೆ, ನೋವು ಮತ್ತು ಅರ್ಥವಾಗದ ಮನಸ್ಸಿನಿಂದ ಅದು ಹುಟ್ಟುತ್ತೆ. ಸಿಟ್ಟಿನ ಮೂಲವನ್ನು ಅರ್ಥ ಮಾಡಿಕೊಂಡಾಗಲೇ ಮನಸ್ಸು ಶಾಂತಿಯಾಗುತ್ತೆ. #📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
1K ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
ಬದಲಾವಣೆಯ ಪಾಠ | ಬದುಕಿನ ಬದಲಾವಣೆ | ಕಾಲದ ಅರಿವು | Power Of Change | Change And Growth ಬದಲಾವಣೆ ಶಾಶ್ವತವಲ್ಲ, ಆದರೆ ಬದುಕಿನ ಭಾಗ. ಜನ, ಸಮಯ, ಪರಿಸ್ಥಿತಿ ಬದಲಾಗಬಹುದು. ಆದ್ರೆ ಆ ಬದಲಾವಣೆಯಿಂದ ನಾವು ಕಲಿತ ಅರಿವು ಮಾತ್ರ ಜೀವನಪೂರ್ತಿ ನಮ್ಮ ಜೊತೆಯಾಗಿರುತ್ತೆ. #📜 ನುಡಿಮುತ್ತು #💓ಮನದಾಳದ ಮಾತು #👌ಜೀವನದ ಮಾತು #✍️ ಮೋಟಿವೇಷನಲ್ ಕೋಟ್ಸ್ #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
1.4K ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
ಪ್ರಾಮಾಣಿಕ ಬದುಕು | ನಿಜವಾದ ಮೌಲ್ಯ | ಸತ್ಯದ ದಾರಿ | Power of Honesty | Truthful Living ಪ್ರಾಮಾಣಿಕತೆ ಸುಲಭದ ದಾರಿ ಅಲ್ಲ. ಆದರೆ, ಅದು ನಿಮ್ಮ ಮನಸ್ಸಿಗೆ ಶಾಂತಿ ಕೊಡುತ್ತೆ. ತಾತ್ಕಾಲಿಕ ಲಾಭಕ್ಕಿಂತ ದೀರ್ಘಕಾಲದ ಗೌರವವೇ ನಿಜವಾದ ಗೆಲುವು. #📜 ನುಡಿಮುತ್ತು #💓ಮನದಾಳದ ಮಾತು #👌ಜೀವನದ ಮಾತು #✍️ ಮೋಟಿವೇಷನಲ್ ಕೋಟ್ಸ್ #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
1.2K ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
ಫೇಸ್‌ಬುಕ್ ಕಳ್ಳರಿಂದ ಎಚ್ಚರಿಕೆ | ದುಡ್ಡು ಕೊಡುವ ಮುನ್ನ | ಮೋಸಕ್ಕೆ ಬಲಿ ಬೇಡ | Think Before Giving | Beware Online Scams ಫೇಸ್‌ಬುಕ್‌ನಲ್ಲಿ ಪರಿಚಯವಿಲ್ಲದೇ ದುಡ್ಡು ಕೇಳುವವರ ಕಥೆಗಳು ಭಾವನಾತ್ಮಕವಾಗಿರಬಹುದು. ಆದರೆ ಎಲ್ಲವೂ ಸತ್ಯವಲ್ಲ. ಸಹಾಯ ಮಾಡುವ ಮುನ್ನ ವಿವೇಕ ಅಗತ್ಯ. ಮಾನವೀಯತೆ ಇರಲಿ, ಆದರೆ ಅಂಧ ನಂಬಿಕೆ ಬೇಡ. #📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
1.3K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
ಪ್ರೀತಿಯ ಪಾಠಗಳು | ದೂರವಾದ ಪ್ರೀತಿ | Lessons of Love | Silent Goodbyes | Love That Taught ಪ್ರೀತಿಸಿ ದೂರವಾದವರನ್ನು ದ್ವೇಷಿಸಬೇಡಿ. ಅವರು ನಿಮ್ಮ ಬದುಕಿಗೆ ನೋವಷ್ಟೇ ಅಲ್ಲ, ಅರಿವನ್ನು ಕೂಡ ಕೊಟ್ಟವರು. ಕೆಲವರು ಜೊತೆಯಾಗೋದಕ್ಕಲ್ಲ, ನಮ್ಮನ್ನು ಒಳಗಿನಿಂದ ಬಲವಾಗಿಸಲು ಬಂದಿರುತ್ತಾರೆ. #📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
ಉದಯ್ ಉದಯ್
1.7K ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
ಹೇಗೆಗೋ ಬದುಕಬೇಡಿ | ಅರ್ಥಪೂರ್ಣ ಬದುಕು | ನೈಜವಾಗಿ ಬದುಕಿ | Live With Purpose | Meaningful Life ಬದುಕು ದಿನಗಳನ್ನು ತಳ್ಳೋದಕ್ಕೆ ಮಾತ್ರ ಅಲ್ಲ. ನಿಮ್ಮ ಮನಸ್ಸಿಗೆ ಸರಿ ಅನಿಸೋ ದಾರಿಯಲ್ಲಿ ನೈಜವಾಗಿ ನಡೆಯೋದು ಮುಖ್ಯ. ಇನ್ನೊಬ್ಬರ ಮೆಚ್ಚುಗೆಗಾಗಿ ನಿಮ್ಮತನ ಕಳೆದುಕೊಳ್ಳಬೇಡಿ. ಅರ್ಥಪೂರ್ಣ ಬದುಕೇ ನಿಜವಾದ ಸಂತೋಷ. #📜 ನುಡಿಮುತ್ತು #💓ಮನದಾಳದ ಮಾತು #👌ಜೀವನದ ಮಾತು #✍️ ಮೋಟಿವೇಷನಲ್ ಕೋಟ್ಸ್ #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
See other profiles for amazing content